ಸಪ್ತ ಸಚಿವರಿಗೆ ಖಾತೆ ಹಂಚಿಕೆ: ಹಾಗಾದರೆ ಯಾರ್ಯಾರಿಗೆ ಯಾವ ಖಾತೆ? 10 ಸಚಿವರ ಖಾತೆಯಲ್ಲಿ ಬದಲಾವಣೆ!

ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಮಹತ್ತರವಾದ ಬೆಳವಣಿಗೆಯೊಂದು ಇಂದು ನಡೆದಿದ್ದು ಕರಾವಳಿಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರ ಸೇರಿದಂತೆ 7 ಮಂದಿಯನ್ನು ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದ್ದು ಈ ಪೈಕಿ 7 ನೂತನ ಸಚಿವರಿಗೆ ಖಾತೆ ಹಂಚಿಕೆ ಹಾಗೂ 10 ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಿ ಖಾತೆ ಹಂಚಿಕೆ ಮಾಡಲಾಗಿದೆ.

ಈ ಪೈಕಿ ನೂತನ ಸಚಿವರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

READ ALSO

ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಇಂಧನ ಖಾತೆ – ಬಿ.ಎಸ್.ವೈ!

ಉಮೇಶಕತ್ತಿ: ಆಹಾರ ಮತ್ತುನಾಗರೀಕ ಪೂರೈಕೆ

ಅಂಗಾರ: ಮೀನುಗಾರಿಕೆ ಮತ್ತು ಬಂದರು

ಬೊಮ್ಮಾಯಿ :ಗೃಹ ಇಲಾಖೆ, ಕಾನೂನು ಸಂಸದೀಯ

ಮುರುಗೇಶ್ ನಿರಾಣಿ: ಗಣಿಗಾರಿಕೆ

ಯೋಗೇಶ್ವರ್: ಸಣ್ಣ ನೀರಾವರಿ

MTB ನಾಗರಾಜ್: ಅಬಕಾರಿ

ಆನಂದ್ ಸಿಂಗ್: ಪ್ರವಾಸೋದ್ಯಮ, ಪರಿಸರ

ಗೋಪಾಲಯ್ಯ:ತೋಟಗಾರಿಕೆ & ಸಕ್ಕರೆ

ನಾರಾಯಣಗೌಡ: ಯುವಜನ ಕ್ರೀಡೆ ಮತ್ತು ಸೇವೆ, ಹಜ್ ಮತ್ತು ವಕ್ಫ್

ಮಾಧುಸ್ವಾಮಿ: ವೈದ್ಯಕೀಯ ಮತ್ತು ಕನ್ನಡ ಸಂಸ್ಕೃತಿ

ಆರ್ ಶಂಕರ್: ಪೌರಾಡಳಿತ, ರೇಷ್ಮೆ

ಅರವಿಂದ ಲಿಂಬಾವಳಿ: ಅರಣ್ಯಖಾತೆ

ಕೋಟ ಶ್ರೀನಿವಾಸ: ಮುಜರಾಯಿ, ಹಿಂದುಳಿದ ವರ್ಗ

ಡಾ.ಸುಧಾಕರ್: ಆರೋಗ್ಯ ಇಲಾಖೆ

ಪ್ರಭುಚೌಹಾಣ್: ಪಶುಸಂಗೋಪನೆ

ಸಿ.ಸಿ ಪಾಟೀಲ್: ಸಣ್ಣ ಕೈಗಾರಿಕೆ ಮತ್ತು ವಾರ್ತಾಇಲಾಖೆ