ರಾಜ್ಯದ ಮಹಾನಗರಿಗಳನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ವೈರಲ್ ವೈರಸ್! ರಾಜ್ಯದಲ್ಲಿ 7ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿಯು ಮತ್ತೆ ತನ್ನ ರುದ್ರನರ್ತನವನ್ನು ಮತ್ತೆ ಮುಂದುವರೆಸಿದ್ದು ಇಂದು 213 ಸೋಂಕಿತರು ಪತ್ತೆಯಾಗಿದ್ದು ಕಲಬುರ್ಗಿ, ಬೆಂಗಳೂರು, ಧಾರವಾಡ, ದಕ್ಷಿಣಕನ್ನಡ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಸೇರಿದಂತೆ 17 ಜಿಲ್ಲೆಯಲ್ಲಿ ತನ್ನ ಪ್ರತಾಪವನ್ನು ಮುಂದುವರೆಸಿದ್ದು ಕರಾವಳಿಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಕರ್ನಾಟಕದಲ್ಲಿ ಇಂದು213 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ.

READ ALSO

ಕೊರೋನಾ ರುದ್ರನರ್ತನಕ್ಕೆ 02 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 88ಕ್ಕೆ ಏರಿಕೆಯಾಗಿದೆ

ಇಂದು 213 ಸೋಂಕಿತರ ಪೈಕಿ 126 ಮಂದಿ ವಿದೇಶ ಹಾಗೂ ಹೊರ ರಾಜ್ಯದಿಂದ ಪ್ರಯಾಣ ಬೆಳೆಸಿದವರಾಗಿರುತ್ತಾರೆ.

ಕಲಬುರ್ಗಿ 48
ಬೆಂಗಳೂರು 35
ಧಾರವಾಡ 34
ದಕ್ಷಿಣಕನ್ನಡ 23
ರಾಯಚೂರು 18
ಯಾದಗಿರಿ 13
ಬೀದರ್ 11
ಬಳ್ಳಾರಿ 10
ಕೊಪ್ಪಳ 04
ವಿಜಯಪುರ 03
ಬಾಗಲಕೋಟೆ 03
ಶಿವಮೊಗ್ಗ 03
ಉಡುಪಿ 02
ಹಾವೇರಿ 02
ರಾಮನಗರ 02
ಹಾಸನ 01
ದಾವಣಗೆರೆ 01