ರಾಜ್ಯದಲ್ಲಿ ನಾಲ್ಕು ಸಾವಿರದ ಗಡಿದಾಟಿದ ಮಹಾಮಾರಿ ಕೊರೋನಾ!!!! ಕಲಬುರ್ಗಿ, ಉಡುಪಿಯಲ್ಲಿ ಮುಂದುವರೆದ ಕೊರೋನಾರ್ಭಟ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಮತ್ತಷ್ಟು ಸ್ಫೋಟಗೊಂಡಿದ್ದು ರಾಜ್ಯದಲ್ಲಿಂದು 267ಸೋಂಕಿತರು ಪತ್ತೆಯಾಗಿದ್ದು ಒಟ್ಟು 4ಸಾವಿರದ ಗಡಿ ದಾಟಿದೆ.

ಕಲಬುರ್ಗಿ,ಉಡುಪಿ,ರಾಯಚೂರು,ಬೆಂಗಳೂರು,ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನ ಏರಿಕೆಯಾಗಿದ್ದು ಕೊರೋನಾ ಕಂಪನಕ್ಕೆ ರಾಜ್ಯ ನಡುಗುತ್ತಿದೆ.

READ ALSO

ಕರ್ನಾಟಕದಲ್ಲಿ ಇಂದು267ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆಯಾಗಿದೆ

267ಸೋಂಕಿತರ ಪೈಕಿ250 ಮಂದಿ ಹೊರರಾಜ್ಯದಿಂದ ಬಂದವರಾಗಿರುತ್ತಾರೆ

ದಾವಣಗೆರೆ ಮೂಲದ 80ವರ್ಷದ ಮಹಿಳೆ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಕಲಬುರ್ಗಿ 105
ಉಡುಪಿ 62
ರಾಯಚೂರು 35
ಬೆಂಗಳೂರು 21
ಮಂಡ್ಯ 13
ಯಾದಗಿರಿ 09
ವಿಜಯಪುರ 06
ದಾವಣಗೆರೆ 03
ದಕ್ಷಿಣಕನ್ನಡ 02
ಮೈಸೂರು 02
ಬಾಗಲಕೋಟೆ 02
ಶಿವಮೊಗ್ಗ 02
ಕೋಲಾರ 02
ಬಳ್ಳಾರಿ 01
ಧಾರವಾಡ 01
ಹಾಸನ 01