ಕೊರೋನಾ ರಣಕೇಕೆಗೆ ಕರಾವಳಿ ಜಿಲ್ಲೆಗಳು ತತ್ತರ! 5ಸಾವಿರದ ಸನಿಹದಲ್ಲಿರುವ ‘ಮಹಾ’ಮಾರಿ ವೈರಲ್ ವೈರಸ್!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಾಹಾಮಾರಿ ತನ್ನ ರುಧ್ರ ನರ್ತನವನ್ನು ಮುಂದುವರೆಸಿದ್ದು ಕರಾವಳಿಯ ಜಿಲ್ಲೆಗಳಲ್ಲೂ ಆತಂಕ ಹೆಚ್ಚಿಸಿದೆ. ಕೃಷ್ಣನಗರಿ ಉಡುಪಿಯಲ್ಲಿಂದು ಬರೋಬ್ಬರಿ 204 ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು ದಕ್ಷಿಣಕನ್ನಡ08 ಉತ್ತರಕನ್ನಡ07 ಕರಾವಳಿ ಭಾಗದಲ್ಲೇ 219 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಯಾದಗಿರಿ,ವಿಜಯಪುರ, ಕಲಬುರ್ಗಿ, ಬೀದರ್, ಬೆಳಗಾವಿ, ಬೆಂಗಳೂರು ಮಂಡ್ಯದಲ್ಲೂ ತನ್ನ ಆರ್ಭಟವನ್ನು ಮುಂದುವರಿಸಿದೆ.

ರಾಜ್ಯದ 20ಜಿಲ್ಲೆಗಳಲ್ಲಿ 515 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು 4835ಕ್ಕೆ ಏರಿಕೆಯಾಗಿದೆ.

READ ALSO

515ರ ಪೈಕಿ 483ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಪ್ರಯಾಣ ಬೆಳೆಸಿದವರಾಗಿರುತ್ತಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು:

ಉಡುಪಿ 204
ಯಾದಗಿರಿ 74
ವಿಜಯಪುರ 53
ಕಲಬುರ್ಗಿ 42
ಬೀದರ್ 39
ಬೆಳಗಾವಿ 36
ಬೆಂಗಳೂರು 22
ಮಂಡ್ಯ 13
ದಕ್ಷಿಣಕನ್ನಡ 08
ಉತ್ತರಕನ್ನಡ 07
ಹಾಸನ 03
ಚಿಕ್ಕಬಳ್ಳಾಪುರ 03
ಧಾರವಾಡ 03
ಹಾವೇರಿ 02
ರಾಮನಗರ 02
ದಾವಣಗೆರೆ 01
ಬಳ್ಳಾರಿ 01
ಕೋಲಾರ 01
ಬಾಗಲಕೋಟೆ 01