TRENDING
Next
Prev

ರಾಜ್ಯದಲ್ಲಿ 6ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ! ಇಂದು ರಾಜ್ಯ ರಾಜಧಾನಿಗೆ ‘ಮಹಾ’ ಆಘಾತ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸೋಂಕು ಮತ್ತೆ ಶತಕ ದಾಟುತಿದ್ದು ಇಂದು 120 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಪೈಕಿ ಸೋಂಕಿತರ ಸಂಖ್ಯೆ 6ಸಾವಿರದ ಗಡಿ ದಾಟಿದೆ.

ರಾಜ್ಯ ರಾಜಧಾನಿಯಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದು ಯಾದಗಿರಿ, ವಿಜಯಪುರ, ಕಲಬುರ್ಗಿ ಯಲ್ಲೂ ಎರಡಂಕಿಯ ಪ್ರಕರಣಗಳು ಕಂಡುಬಂದಿದೆ

READ ALSO

ಕರ್ನಾಟಕದಲ್ಲಿ ಇಂದು 120 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ

ಮಹಾಮಾರಿಯ ರುದ್ರನರ್ತನಕ್ಕೆ 3ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ69ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 42
ಯಾದಗಿರಿ 27
ವಿಜಯಪುರ 13
ಕಲಬುರ್ಗಿ 11
ಬೀದರ್ 05
ದಕ್ಷಿಣಕನ್ನಡ 04
ಧಾರವಾಡ 04
ದಾವಣಗೆರೆ 03
ಹಾಸನ 03
ಬಳ್ಳಾರಿ 03
ಬಾಗಲಕೋಟೆ 02
ರಾಮನಗರ 02
ಬೆಳಗಾವಿ 01