
ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ತನ್ನ ಆರ್ಭಟವನ್ನು ಮುಂದುವರೆಸಿದ್ದು 308 ಸೋಂಕಿತರು ಪತ್ತೆಯಾಗಿದ್ದು ಕಲಬುರ್ಗಿ, ಯಾದಗಿರಿ, ಬೀದರ್, ಬೆಂಗಳೂರು, ದಕ್ಷಿಣಕನ್ನಡ, ಧಾರವಾಡ, ಉಡುಪಿ, ಹಾಸನ, ಬಳ್ಳಾರಿಯಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು ಪ್ರತಿದಿನ ರಾಜ್ಯದ ಜನತೆಗೆ ಎಚ್ಚರಿಕೆಯ ಕರೆಘಂಟೆ ಭಾರಿಸುತಿದ್ದು ಜನತೆ ಜಾಗೃತರಾಗಬೇಕಾಗಿದೆ.
ಕರ್ನಾಟಕದಲ್ಲಿ ಇಂದು 308ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದೆ
ಕೊರೋನಾ ರುದ್ರನರ್ತನಕ್ಕೆ 03ಬಲಿಯಾಗಿದ್ದು ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ
308 ಸೋಂಕಿತರ ಪೈಕಿ 233 ಮಂದಿ ವಿದೇಶ ಹಾಗೂ ಅಂತರಾಜ್ಯ ಪ್ರಯಾಣ ಬೆಳೆಸಿದವರಾಗಿದ್ದಾರೆ
ಕಲಬುರ್ಗಿ 67
ಯಾದಗಿರಿ 52
ಬೀದರ್ 42
ಬೆಂಗಳೂರು 31
ದಕ್ಷಿಣಕನ್ನಡ 30
ಧಾರವಾಡ 20
ಉಡುಪಿ 14
ಹಾಸನ 11
ಬಳ್ಳಾರಿ 11
ವಿಜಯಪುರ 06
ರಾಯಚೂರು 05
ಉತ್ತರಕನ್ನಡ 05
ಕೋಲಾರ 04
ದಾವಣಗೆರೆ 03
ಮಂಡ್ಯ 02
ಹಾವೇರಿ 02
ಮೈಸೂರು 01
ಬಾಗಲಕೋಟೆ 01
ರಾಮನಗರ 01