TRENDING
Next
Prev

ರಾಜ್ಯದಾದ್ಯಂತ 17 ಜಿಲ್ಲೆಯ 216 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ಕೊರೋನಾ ಮಹಾಮಾರಿ ವಿಶ್ವದಾದ್ಯಂತ ರಣಕೇಕೆ ಹಾಕುತ್ತಿರುವ ಬೆನ್ನಲೇ ಇಂದು ರಾಜ್ಯಕ್ಕೆ ಶಾಕ್ ನೀಡಿದೆ. ಕಳೆದ 4ದಿನಗಳಿಂದ ಶತಕದ ಅಂಚಿನಲ್ಲಿರುವ ಸಂಖ್ಯೆ ಇಂದು ದಿಡೀರ್ ದ್ವಿಶತಕ ದಾಟಿ ಮುನ್ನುಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.


ಕರ್ನಾಟಕದಲ್ಲಿ ಇಂದು 216ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ1959ಕ್ಕೆ ಏರಿಕೆಯಾಗಿದೆ.

READ ALSO

ಇಂದು ಪತ್ತೆಯಾದ ಸೋಂಕಿತರ ಜಿಲ್ಲಾವಾರು ವಿವರ
ಯಾದಗಿರಿ 72
ರಾಯಚೂರು 40
ಮಂಡ್ಯ 28
ಚಿಕ್ಕಬಳ್ಳಾಪುರ 26
ಗದಗ 15
ಧಾರವಾಡ 05
ಬೆಂಗಳೂರು 04
ಹಾಸನ 04
ದಾವಣಗೆರೆ 03
ದಕ್ಷಿಣಕನ್ನಡ 03
ಬೀದರ್ 03
ಕೋಲಾರ 03
ಬಳ್ಳಾರಿ 03
ಉಡುಪಿ 03
ಉತ್ತರಕನ್ನಡ 02
ಬೆಳಗಾವಿ 01
ಕಲಬುರ್ಗಿ 01