ಲಾಕ್ ಡೌನ್ ರಿಲೀಫ್ ವಿಭಿನ್ನ ರೀತಿಯಲ್ಲಿ ಜಾಗೃತಿ

READ ALSO

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 04/05/2020ರಿಂದ ಲಾಕ್ ಡೌನ್ ರಿಲೀಫ್ ನಿಂದಾಗಿ ಬೆಳ್ಳಗೆ 7 ರಿಂದ ಸಂಜೆ 7ರ ತನಕ ಲಾಕ್ ಡೌನ್ ಮುಕ್ತ ಆಗಿದ್ದನ್ನು ಖ್ಯಾತ ವ್ಯಂಗ್ಯ ಚಿತ್ರ ಕಲಾಗಾರ ಶೈಲೇಶ್ ಉಜಿರೆಯವರು ವಿಭಿನ್ನ ರೀತಿಯಲ್ಲಿ ಎಚ್ಚರಿಸಿದ್ದು ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ