41 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯಸರಕಾರದ ಆದೇಶ

ಬೆಂಗಳೂರು: 41 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ತುಷಾರ್ ಗಿರಿನಾಥ್: ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

ವಿ. ರಶ್ಮಿ ಮಹೇಶ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮಾತ್ರ ಉಳಿಸಿಕೊಳ್ಳಲಾಗಿದೆ.

ಡಾ. ಜೆ. ರವಿಶಂಕರ್: ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕೆ.ವಿ. ತ್ರಿಲೋಕಚಂದ್ರ: ಆಯುಕ್ತ, ಆರೋಗ್ಯ ಇಲಾಖೆ
ಎಂ.ವಿ. ವೆಂಕಟೇಶ್: ಆಯುಕ್ತ, ವಾಟರ್ಶೆಡ್ ಅಭಿವೃದ್ಧಿ

ಬಗಾದಿ ಗೌತಮ್: ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ (ಜಾರಿ)

ಎಂ. ಕನಗವಲ್ಲಿ: ಎಂ.ಡಿ ಕೆಎಸ್ಐಸಿ
ವಿ. ರಾಮಪ್ರಸಾದ್ ಮನೋಹರ್: ಎಂಡಿ. ಕೆಎಸ್ಐಐಡಿಸಿ

ಆರ್. ವೆಂಕಟೇಶ್ ಕುಮಾರ್: ಜಂಟಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ

ಜಿ.ಎನ್. ಶಿವಮೂರ್ತಿ: ಆಯುಕ್ತ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕ

ಜೆ. ಮಂಜುನಾಥ: ಜಿಲ್ಲಾಧಿಕಾರಿ, ಬೆಂಗಳೂರು ನಗರ

ಬಿ.ಆರ್. ಮಮತಾ: ಎಂಡಿ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೊರೇಷನ್

ಹೆಪ್ಸಿಬಾ ರಾಣಿ ಕೊರ್ಲಪಾಟಿ: ಜೆಎಂಡಿ, ಕೆಯುಐಡಿಎಫ್ ಸಿ

ರಾಕೇಶ್ ಕುಮಾರ್ ಕೆ: ನಿರ್ದೇಶಕ, ಪ್ರವಾಸೋದ್ಯಮ

ಸೆಲ್ವಮಣಿ ಆರ್: ಜಿಲ್ಲಾಧಿಕಾರಿ, ಕೋಲಾರ

ಅಶ್ವತಿ ಎಸ್: ಜಿಲ್ಲಾಧಿಕಾರಿ, ಮಂಡ್ಯ

ಮುಲ್ಲೈ ಮೊಹಿಲನ್ ಎಂ.ಪಿ: ಜಿಲ್ಲಾಧಿಕಾರಿ, ಉತ್ತರಕನ್ನಡ
ವೆಂಕಟ್ರಾಜ್: ಜಿಲ್ಲಾಧಿಕಾರಿ, ರಾಯಚೂರು
ಗುರುದತ್ ಹೆಗ್ಡೆ: ಎಂಡಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ
ಲಕ್ಷ್ಮಿಕಾಂತ ರೆಡ್ಡಿ: ಎಂಡಿ. ಆಹಾರ ನಿಗಮ
ಆನಂದ ಕೆ: ಉಪ ಕಾರ್ಯದರ್ಶಿ, ಡಿಪಿಎಆರ್
ಗ್ಞಾನೇಂದ್ರಕುಮಾರ್ ಗಂಗ್ವಾರ್: ಜಂಟಿ ನಿರ್ದೇಶಕ (ತರಬೇತಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು
ಭರತ್ ಎಸ್: ಸಿಇಒ, ಗದಗ ಜಿಲ್ಲಾಪಂಚಾಯಿತಿ
ಬಿ.ಸಿ. ಸತೀಶ: ಜಿಲ್ಲಾಧಿಕಾರಿ, ಚಾಮರಾಜನಗರ
ರವಿ ಎಂ.ಆರ್: ಹೆಚ್ಚುವರಿ ಆಯುಕ್ತ, ಸಕಾಲ ಮಿಷನ್
ಪಿ.ಎನ್. ರವೀಂದ್ರ: ಆಯುಕ್ತ, ಯುವ ಸಬಲೀಕರಣ, ಕ್ರೀಡಾ ಇಲಾಖೆ
ಕರೀಗೌಡ: ಜಂಟಿ ನಿರ್ದೇಶಕ (ತರಬೇತಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು
ಕೆ. ಹರೀಶ್ ಕುಮಾರ್: ಆಯುಕ್ತ, ಉದ್ಯೋಗ ತರಬೇತಿ
ವೈ.ಎಸ್. ಪಾಟೀಲ: ಜಿಲ್ಲಾಧಿಕಾರಿ , ತುಮಕೂರು
ಕೆ. ಶ್ರೀನಿವಾಸ್: ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
ಸಿ. ಸತ್ಯಭಾಮಾ: ಎಂಡಿ, ಕೆಎಸ್ಎಸ್ಐಡಿಸಿ
ಝಹೇರಾ ನಸೀಂ: ಸಿಇಒ, ಬೀದರ್ ಜಿಲ್ಲಾ ಪಂಚಾಯಿತಿ
ವಿಜಯಮಹಂತೇಶ್ ದಾನಮ್ಮನವರ್: ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯಿತಿ
ಗೋವಿಂದ ರೆಡ್ಡಿ: ಸಿಇಒ, ವಿಜಯಪುರ ಜಿಲ್ಲಾ ಪಂಚಾಯಿತಿ
ಭಾರತಿ ಡಿ: ನಿರ್ದೇಶಕಿ, ಕೃಷಿ ಮಾರುಕಟ್ಟೆ ಮಂಡಳಿ
ಪ್ರಭುಲಿಂಗ ಕವಳಿಕಟ್ಟೆ: ಎಂಡಿ, ಹಟ್ಟಿ ಚಿನ್ನದ ಗಣಿ ಕಂಪನಿ
ಗಂಗಾಧರಸ್ವಾಮಿ: ಸಿಇಒ, ತುಮಕೂರು ಜಿಲ್ಲಾ ಪಂಚಾಯಿತಿ
ನಾಗೇಂದ್ರ ಪ್ರಸಾದ್: ಸಿಇಒ, ಚಿಕ್ಕಬಳ್ಳಾಪುರ, ಜಿಲ್ಲಾ ಪಂಚಾಯಿತಿ
ಡಾ. ಕುಮಾರ್: ಸಿಇಒ, ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯಿತಿ

ಸಂಗಪ್ಪ: ಸಿಇಒ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ

ಪರಮೇಶ್ (ಆರ್ಡಿಪಿಆರ್ ಸೇವೆ): ಸಿಇಒ, ಹಾಸನ ಜಿಲ್ಲಾ ಪಂಚಾಯಿತಿ

Spread the love
  • Related Posts

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    ಮಂಗಳೂರು: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣವು ಮಂಗಳೂರಿನ ಕಾವೂರು ಆದಿಚುಂಚನಗಿರಿ ಶಾಖಾ ಮಠದಲ್ಲಿ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಯವರು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ…

    Spread the love

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    You Missed

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    • By admin
    • September 18, 2024
    • 67 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಇದರ ಲೋಗೋ ಅನಾವರಣ

    ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    • By admin
    • September 18, 2024
    • 28 views
    ಬಿಎಂಎಸ್  ರಿಕ್ಷಾ  ಚಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    • By admin
    • September 16, 2024
    • 28 views
    ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ, ಮೃತನ ಸಂಪರ್ಕದಲ್ಲಿದ್ದ ಬೆಂಗಳೂರಿನ 15ವಿದ್ಯಾರ್ಥಿಗಳಿಗೆ ಐಸೋಲೇಷನ್

    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    • By admin
    • September 16, 2024
    • 41 views
    ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನ

    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    • By admin
    • September 15, 2024
    • 66 views
    CM ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ವೇದಿಕೆ ಮೇಲೇರಿ ಯುವಕನಿಂದ ಹೈಡ್ರಾಮಾ

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 54 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ