TRENDING
Next
Prev

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಸ್.ಡಿ.ಎಂ ಕಾಲೇಜು ಘಟಕದ ಅಧ್ಯಕ್ಷರಾಗಿ ಶ್ರೇಯಸ್ ಆಯ್ಕೆ

ಉಜಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಸ್.ಡಿ.ಎಂ ಕಾಲೇಜು ಘಟಕದ ಅಧ್ಯಕ್ಷರಾಗಿ ಶ್ರೇಯಸ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕೀರ್ತನ್‌. ಆರ್, ಕಾರ್ಯದರ್ಶಿ ಶ್ರವಣ್. ವಿ, ಸಹ-ಕಾರ್ಯದರ್ಶಿಯಾಗಿ ಸಮ್ಮೆದ್ ಜೈನ್ ಆಯ್ಕೆಯಾಗಿದ್ದಾರೆ

READ ALSO