ಅರೆನಗ್ನ ಸ್ಥಿತಿಯಲ್ಲಿ ಅನ್ಯಕೋಮಿನ ಯುವಕರೊಂದಿಗೆ ಚಕ್ಕಂದವಾಡುತಿದ್ದ ಯುವತಿಯರು!

READ ALSO

ಮಂಗಳೂರು: ಮಂಗಳೂರು ಎಕ್ಕಾರು ಸಮೀಪ ಕಲ್ಲಿನ ಕೋರೆಯೊಂದರ ಬಳಿ ಅರೆನಗ್ನ ಸ್ಥಿತಿಯಲ್ಲಿ ಅನ್ಯ ಕೋಮಿನ ಮೂವರು ಯುವಕರ ಜೊತೆ ಇಬ್ಬರು ಹಿಂದೂ ಯುವತಿಯರಿದ್ದ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಯುವಕರು ಬಜ್ಪೆ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಇವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ ಇನ್ನೂ ಯುವಕರು ಮಂಗಳೂರು ಮೂಲದವರಾಗಿದ್ದು ಯುವತಿಯರು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ.