ಮುಂಬೈ Vs ಡೆಲ್ಲಿ ಸೆಣಸಾಟ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿಕ್ಯಾಪಿಟಲ್ಸ್

ದುಬೈ: ಐಪಿಎಲ್ ಪಂದ್ಯಗಳ ಮಹತ್ತರದ ಘಟ್ಟದಲ್ಲಿ ಮುಂಬೈ Vs ಡೆಲ್ಲಿ ನಡುವೆ ಪಂದ್ಯಾಟ ನಡೆಯಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಪೈನಲ್ ಗೆ ಲಗ್ಗೆ ಇಡಲಿದೆ.

ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿಕ್ಯಾಪಿಟಲ್ಸ್ ಮುಂಬೈ ತಂಡವನ್ನು ಎದುರಿಸಲಿದೆ.

READ ALSO

ಈ ಪಂದ್ಯದಲ್ಲಿ ಸೋತ ತಂಡ ಎಲಿಮಿನೆಟರ್ 2ಗೆ ಆಯ್ಕೆಯಾಗಲಿದೆ.