TRENDING
Next
Prev

ನಿರೂಪಣಾ ಕ್ಷೇತ್ರದಲ್ಲಿ ಸಾಧನೆಗೈದ ರಾಮ್ ಕುಮಾರ್ ಮಾರ್ನಾಡ್ ಇವರಿಗೆ ಕರಾವಳಿ ಕೇಸರಿ ಸೇವಾಟ್ರಸ್ಟ್(ರಿ) ಬೆದ್ರ ಇವರಿಂದ “ತುಳುನಾಡ ಕಂಠಸಿರಿ” ಬಿರುದು ಪ್ರದಾನ

ಮೂಡಬಿದರೆ: ಕರಾವಳಿ ಕೇಸರಿ ಸೇವಾಟ್ರಸ್ಟ್(ರಿ)ಬೆದ್ರ ಇದರವತಿಯಿಂದ ನಿರೂಪಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ತುಳು ನಿರೂಪಕ ರಾಮ್ ಕುಮಾರ್ ಮಾರ್ನಾಡ್ ಇವರಿಗೆ ತುಳುನಾಡ ಕಂಠಸಿರಿ ಬಿರುದು ನೀಡಿ ಗೌರವಿಸಲಾಯಿತು.

ಇವರು ಹಲವು ಕಾರ್ಯಕ್ರಮಗಳಲ್ಲಿ ತುಳು ಮತ್ತು ಕನ್ನಡ ಭಾಷೆಯಲ್ಲಿ ನಿರೂಪಣೆಯನ್ನು ಜನಮನ್ನಣೆಯನ್ನು ಪಡೆದಿರುತ್ತಾರೆ.

READ ALSO