ನದಿಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಬೆಳ್ತಂಗಡಿ ಶಾಸಕರ ಮನವಿ

READ ALSO

ಬೆಳ್ತಂಗಡಿ: ಚಾರ್ಮಾಡಿ ಯ ಪರ್ಲಾಣಿ ಹೊಸಮಠ ಸೇತುವೆ ಹಾಗೂ ಮುಂಡಾಜೆ ಕಾಪು ಬಳಿಯಲ್ಲಿ ಶೇಖರಣೆಯಾಗಿರುವ ಹೂಳು ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದಾಗ ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ನದಿಯಲ್ಲಿ ತುಂಬಿರುವ ಹೂಳು ತೆಗೆಯಲು ಅವಕಾಶ ಕಲ್ಪಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜಿಲ್ಲಾಧಿಕಾರಿಯವರಿಗೆ ಮನವಿಮಾಡಿದರು.