ಬೆಳ್ತಂಗಡಿ: ರಬ್ಬರ್ ಕೃಷಿಕರಿಗೆ ಸಂತಸದ ಸುದ್ದಿಯೊಂದನ್ನು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘವು ನೀಡಿದೆ.ಉತ್ತಮ ದರ್ಜೆಯ ರಬ್ಬರ್ ಬೀಜಗಳನ್ನು ಖರೀದಿ ಮಾಡಲು ಮುಂದಾಗಿದ್ದು ಕಿಲೋ ಒಂದರ ದರ ರೂ.23ರಂತೆ ನಿಗದಿಪಡಿಸಿದ್ದು ಹೆಚ್ಚಿನ ಮಾಹಿತಿಗಾಗಿ ಸಂಘವನ್ನು ಸಂಪರ್ಕಿಸಲು ಕೋರಲಾಗಿದೆ.
