ಶುಕ್ರವಾರದ ದಿನ ಭವಿಷ್ಯ: ನಿಮ್ಮ ನಿತ್ಯ ಭವಿಷ್ಯ ತಿಳಿಯಲು ಇಲ್ಲಿ ಭೇಟಿ ನೀಡಿ

ಪಂಡಿತ್ ಶ್ರೀಎಂಎಚ್ ಭಟ್ ಶ್ರೀ ಶಿವ ಕಾಳಿ ಜೋತಿಷ್ಯ ಪೀಠ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು, ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ಕರೆ ಮಾಡಿ 9901881377

ಮೇಷ ರಾಶಿ:
ವೃತ್ತಿರಂಗದಲ್ಲಿ ಶಿಸ್ತುಬದ್ಧ ಜೀವನದ ಅಗತ್ಯವಿದೆ. ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಪಡೆಯಬೇಕಾಗಬಹುದು. ನೆರೆಹೊರೆಯವರ ಸಹಕಾರದಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿ. ಇತರರಿಗೆ ಸಹಾಯ ಮಾಡುವ ಮೂಲಕ ನೀವು ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ. 
ಅದೃಷ್ಟ ಸಂಖ್ಯೆ3

​ವೃಷಭ ರಾಶಿ:
ಖರ್ಚು ವೆಚ್ಚಗಳಿಂದ ಲೆಕ್ಕಾಚಾರವು ತಲೆಕೆಡಿಸಲಿದೆ. ಹೊಸ ವೃತ್ತಿಯ ಆರಂಭಕ್ಕೆ ಇದು ಸಕಾಲವಲ್ಲ. ಗೃಹ ಬಳಕೆ ಸಾಮಗ್ರಿಗಳ ಆಗಮನವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿಉತ್ಸಾಹ ತೋರಿಸಬೇಕಾಗುತ್ತದೆ. ಇಂದು ಕೆಲವು ಅಪೂರ್ಣ ಕಾರ್ಯಗಳು ಸಹ ಪೂರ್ಣಗೊಳ್ಳುತ್ತವೆ. 
ಅದೃಷ್ಟ ಸಂಖ್ಯೆ 6

​ಮಿಥುನ ರಾಶಿ:
ಕೆಳಗಿನ ನೌಕರರಿಂದ ಆಜ್ಞೆ ಪಾಲನೆಯಾಗದೆ ಕಸಿವಿಸಿಯಾಗಲಿದೆ. ಮಾಡಬೇಕಾದ ಧರ್ಮಕಾರ್ಯಗಳಿಗೆ ವಿಘ್ನ ಬರಬಹುದು. ಅವ್ಯವಸ್ತ ಮನಸ್ಸು ಆಗಾಗ ಉದ್ವಿಗ್ನ ಸ್ಥಿತಿಯಲ್ಲಿ ಕೋಪತಾಪಕ್ಕೆ ಒಳಗಾಗಬಹುದು. ವ್ಯರ್ಥ ವೆಚ್ಚವನ್ನು ತಪ್ಪಿಸಿ. ಸಂಜೆಯಿಂದ ರಾತ್ರಿಯವರೆಗೆ ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆ ವಹಿಸಿ. 
ಅದೃಷ್ಟ ಸಂಖ್ಯೆ 8

​ಕಟಕ ರಾಶಿ:
ಶ್ರಮಪೂರ್ಣ ಕಾರ್ಯಸಾಧನೆಯಿಂದ ತೃಪ್ತಿ ಪಡೆಯುವಿರಿ. ಶತ್ರುವಿನ ಉಪಟಳದಿಂದ ಮನಸ್ಸಿಗೆ ಕಿರಿಕಿಯಾಗಲಿದೆ. ಧರ್ಮ ಕಾರ್ಯಕ್ಕೆ ಇದು ಸಕಾಲವಲ್ಲ. ನಿರುದ್ಯೋಗಿಗಳಿಗೆ ನಿರಾಶೆ ಉಂಟಾಗಲಿದೆ. ವ್ಯವಹಾರ ಯೋಜನೆಗಳು ವೇಗವನ್ನು ಪಡೆಯುತ್ತವೆ.ಇಂದು ತರಾತುರಿಯಲ್ಲಿ ಮತ್ತು ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರವು ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. 
ಅದೃಷ್ಟ ಸಂಖ್ಯೆ 5

​ಸಿಂಹ ರಾಶಿ:
ಸರಕಾರಿ ಕೆಲಸದಲ್ಲಿ ಮುನ್ನಡೆ ಇರುತ್ತದೆ. ಕ್ರೀಡಾಪಟುಗಳಿಗೆ ಒಳ್ಳೆಯ ಆದಾಯ, ಪ್ರೋತ್ಸಾಹ ಸಿಗಲಿದೆ. ಪತಿ ಪತ್ನಿಯ ಕಲಹ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಯಾತ್ರಾ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಅಕಾಲಿಕ ಯಶಸ್ಸು ಕಾಣುವರು. ಮಕ್ಕಳ ಬಗೆಗಿನ ಜವಾಬ್ದಾರಿಗಳು ಕೂಡ ಈಡೇರುತ್ತದೆ. 
ಅದೃಷ್ಟ ಸಂಖ್ಯೆ 9

​ಕನ್ಯಾ ರಾಶಿ:
ಮನೆಮಂದಿಯ ಮೇಲೆ ನಿಮ್ಮ ಸಿಡುಕಿನ ವರ್ತನೆ ಪರಿಣಾಮ ಬೀರಲಿದೆ. ರೈತಾಪಿ ಜನರಿಗೆ ಆರ್ಥಿಕವಾಗಿ ಗೊಂದಲದ ಪರಿಸ್ಥಿತಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿಅಪಚಾರವು ಕಂಡು ಬರಬಹುದು. ದಾಂಪತ್ಯ ಜೀವನವು ಸುಖಕರವಾಗಿರುತ್ತದೆ. 
ಅದೃಷ್ಟ ಸಂಖ್ಯೆ 2

​ತುಲಾ ರಾಶಿ:
ಶತ್ರುಗಳಿಂದ ವ್ಯವಹಾರದಲ್ಲಿ ಸಮಸ್ಯೆ ಕಂಡು ಬರಬಹುದು. ಅಳೆದು ಸರಿದೂಗಿ ನೋಡುವ ನಿಮ್ಮ ಪ್ರವೃತ್ತಿ ಕಾರ್ಯಸಾಧನೆಗೆ ಅಡ್ಡಿಯಾಗಲಿದೆ. ಆದಾಯ ವೃದ್ಧಿಯಾದರೂ ಖರ್ಚು ಅಷ್ಟೇ ಇರುತ್ತದೆ.ಹವಾಮಾನವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಜಾಗರೂಕರಾಗಿ.ಇಂದು ನೀವು ಪ್ರತಿ ಕಾರ್ಯದಲ್ಲೂ ನಿಮ್ಮ ಸಂಗಾತಿಯ ಬೆಂಬಲ ಮತ್ತು ಸಾಂಗತ್ಯವನ್ನು ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 4

ವೃಶ್ಚಿಕ  ರಾಶಿ:
ದುಡಿಮೆಗೆ ತಕ್ಕ ಫಲ ನಿಮಗೆ ದೊರಕಲಿದೆ. ದೇವರ ದರ್ಶನದ ಯೋಗ ಹಿರಿಯರಿಗೆ ಮನಶಾಂತಿ ನೀಡಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ದೊರೆಯಲಿದೆ. ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಉತ್ತಮ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ಸಂಪತ್ತು, ಗೌರವ ಮತ್ತು ಖ್ಯಾತಿಯು ಹೆಚ್ಚಾಗುತ್ತದೆ. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳದಿರುವುದು ಪ್ರತಿಕೂಲ ಸಂದರ್ಭಗಳಿಗೆ ಕಾರಣವಾಗಬಹುದು ಎಂಬುದನ್ನು ನೆನಪಿನಲ್ಲಿಡಿ. 
ಅದೃಷ್ಟ ಸಂಖ್ಯೆ 7

​ಧನುಸ್ಸು ರಾಶಿ:
ಮಡದಿಯ ಸಹಕಾರದಿಂದ ಕಾರ್ಯ ಸಾಧನೆ ಸುಗಮವಾಗಲಿದೆ. ಮಕ್ಕಳ ಶಿಕ್ಷಣದಲ್ಲಿ ಉತ್ತಮ ಫಲ ದೊರಕಲಿದೆ. ಮೂರನೆಯವರ ಮಧ್ಯಸ್ಥಿಕೆಯಿಂದ ಸಮಸ್ಯೆಗಳು ಪರಿಹಾರವಾಗಲಿವೆ. ಅಧೀನ ಉದ್ಯೋಗಿ ಅಥವಾ ಸಂಬಂಧಿಕರಿಂದ ಒತ್ತಡ ಹೆಚ್ಚಾಗಬಹುದು. ಹಣದ ವಹಿವಾಟಿನಲ್ಲಿ ಜಾಗರೂಕರಾಗಿರಿ. ದಿನಾಂತ್ಯ ಶುಭವಿದೆ. 
ಅದೃಷ್ಟ ಸಂಖ್ಯೆ 3

​ಮಕರ ರಾಶಿ:
ಸಂಘ ಸಂಸ್ಥೆಗಳಲ್ಲಿ ಅಪವಾದ ಭೀತಿ ತರಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಸಮಾಧಾನ ಇರುತ್ತದೆ. ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ ಕಂಡು ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಪ್ರಯೋಜನಗಳನ್ನು ಪಡೆದಿರುವುದು ಸಂತೋಷದಾಯಕವಾಗಿದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. 
ಅದೃಷ್ಟ ಸಂಖ್ಯೆ 6

​ಕುಂಭ ರಾಶಿ:
ವ್ಯಾಪಾರ ವ್ಯವಹಾರಗಳಲ್ಲಿ ಒಳಜಗಳವಾಗಲಿದೆ. ಆಪ್ತೇಷ್ಟರ ಸಹಕಾರದಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ದಾಯಾದಿಗಳು ನಿಮ್ಮ ಬಗ್ಗೆ ಆಗಾಗ ಅಪವಾದ, ಅಪಚಾರ ಮಾಡಬಹುದು. ತಾಯಿಗೆ ಇದ್ದಕ್ಕಿದ್ದಂತೆ ದೈಹಿಕ ಅನಾರೋಗ್ಯ ಉಂಟಾಗಬಹುದು. ಇದು ಹೆಚ್ಚಿನ ಖರ್ಚಿಗೆ ಕಾರಣವಾಗಬಹುದು. ಆದರೆ ಅಸಮಾಧಾನಗೊಳ್ಳುವ ಬದಲು, ತಾಳ್ಮೆಯಿಂದಿರಿ.  ಅದೃಷ್ಟ ಸಂಖ್ಯೆ 7

​ಮೀನ ರಾಶಿ:
ಎಲ್ಲಾಇದ್ದೂ ಏನೂ ಇಲ್ಲಎನ್ನುವ ಪರಿಸ್ಥಿತಿ ಇರುತ್ತದೆ. ವಿಲಾಸೀ ವೃತ್ತಿಯವರಿಗೆ ಆದಾಯದ ವೃದ್ಧಿ ಇರುತ್ತದೆ. ಬಂಧುವಿನ ವಿರಹ ಕ್ಲೇಶಾಧಿಗಳನ್ನು ತಂದು ನಿಮಗೆ ಆರೋಗ್ಯ ಸಮಸ್ಯೆ ಉಂಟುಮಾಡಬಹುದು. ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ. 
ಅದೃಷ್ಟ ಸಂಖ್ಯೆ 5

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ / Dress Designing (ಚೂಡಿದಾರ್, ಬ್ಲೌಸ್, ಗೌನ್‌, ಸಾರಿ ಸ್ಕರ್ಟ್, ನೈಟಿ, ಫ್ರಾಕ್ , ಸ್ಯಾರಿ ಫಾಲ್, ಸಾರಿ ಕುಚ್ಚು ಇತ್ಯಾದಿ) ತರಬೇತಿಯನ್ನು…

    Spread the love

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    ಮೋಸ ಹೋಗುವವರು ಇರುವವರೆಗೂ ಮೋಸಮಾಡುವವರು ಜೀವಂತ ಇರುತ್ತಾರೆ ಹಾಗಂತಾ ನಾವು ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಸ್ವಲ್ಪ ಯಮಾರಿದ್ರು ಖಾತೆಯಿಂದ ಮಾಯವಾಗಬಹುದು. ಹಣ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಣ ಕಳೆದುಕೊಂಡವರನ್ನು ಕಾಣಬಹುದು ಹಾಗೆ ಮೋಸ ಮಾಡುವವರು ಬೇರೆ ಬೇರೆ…

    Spread the love

    You Missed

    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    • By admin
    • December 17, 2024
    • 88 views
    ಬೆಳ್ತಂಗಡಿ ವಕೀಲರ ಸಂಘದಿಂದ ಕ್ರಿಸ್ಮಸ್ ಹಬ್ಬದ ಆಚರಣೆ

    ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    • By admin
    • December 15, 2024
    • 51 views
    ರುಡ್ ಸೆಟ್ ಸಂಸ್ಥೆ,  ಉಜಿರೆಯಲ್ಲಿ  ಉಚಿತ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ

    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ, ಪಾವತಿಗೂ ಮುನ್ನಾ ಜಾಗೃತರಾಗಿ

    • By admin
    • December 14, 2024
    • 54 views
    ಮೋಸ ಮೋಸ ಮಹಾಮೋಸ ಆನೆ ಮೇಲೆ ಕ್ಲಿಕ್ ಮಾಡಿ ಹಣ ಗೆಲ್ಲಿ ಸಂದೇಶ ರವಾನೆ,  ಪಾವತಿಗೂ ಮುನ್ನಾ ಜಾಗೃತರಾಗಿ

    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    • By admin
    • December 12, 2024
    • 137 views
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ  ರಾಷ್ಟ್ರಪತಿಗಳ  ಭೇಟಿ

    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    • By admin
    • December 10, 2024
    • 77 views
    ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಯೋಧ ಹುತಾತ್ಮ

    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ

    • By admin
    • December 10, 2024
    • 87 views
    ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರು ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆ