ಬೆಂಗಳೂರು: ಅಕ್ರಮವಾಗಿ ಕೋವಿಡ್ ಟೆಸ್ಟ್ ಆರೋಪ ಬೆಂಗಳೂರಿನ ಕ್ಲಿನಿಕ್ ಗೆ ಬೀಗ!!!
ಬೆಂಗಳೂರಿನ ಸದಾಶಿವನಗರದಲ್ಲಿರುವ ಕ್ಲಿನಿಕ್ ಒಂದರಲ್ಲಿ ಅಕ್ರಮವಾಗಿ ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆಂದು ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಕ್ಲಿನಿಕ್ ಗೆ ಬಿ.ಬಿ.ಎಂ.ಪಿ ಬೀಗ ಜಡಿದಿರುವ ಬಗ್ಗೆ ವರದಿಯಾಗಿದೆ.
ಮುನ್ನೇಚ್ಚರಿಕೆ ಕ್ರಮವಾಗಿ ಕೋವಿಡ್ ಟೆಸ್ಟ್ ಮಾಡುತ್ತಿದ್ದ ಮೂವರನ್ನು ಸಾಂಸ್ಥಿಕ ಕ್ವಾರೇಂಟೈನ್ ಗೆ ಕಳುಹಿಸಲಾಗಿದೆ.