ಸಾಕುನಾಯಿ ಮೇಲೆ ಚಿರತೆ ದಾಳಿ! ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ನಡೆದ ಘಟನೆ!

ಕಡಬ : ಸಾಕು ನಾಯಿ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಜಾಲು ಎಂಬಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ.

ಗ್ರಾಮದ ಜಾಲು ಆನಂದ ಪೂಜಾರಿ ಎಂಬವರ ಮನೆಯ ಸಾಕು ನಾಯಿ ಹಾಗೂ ಮರಿಗಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು, ನಾಯಿ ಮರಿಯನ್ನು ಕೊಂಡೊಯ್ದು ಸಾಯಿಸಿದೆ .

ಇನ್ನು ಹಲವು ತಿಂಗಳುಗಳ ಹಿಂದೆ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ದಂಪತಿ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು, ಬಳಿಕ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಈ ಪ್ರದೇಶದಲ್ಲಿ ಚಿರತೆ ಹಾವಳಿ ನಿರಂತರವಾಗಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Spread the love
  • Related Posts

    ಸಾಯೋದು ಬೇಡಪ್ಪಾ ಎನ್ನುತ್ತಿರುವ ಮಗಳು, ಸಾವಿನ ಮನೆಕಡೆ ಮುಖ ಮಾಡಿದ ತಂದೆ, ಮಗಳ ಪಾಲಿಗೆ ದೇವರಾಗಿ ಬಂದ ಪೋಲಿಸರು

    ಮಂಗಳೂರು: ಕುಟುಂಬದಲ್ಲಿ ದಂಪತಿಗಳಿಬ್ಬರ ನಡುವೆ ನಡೆದ ಕಲಹದಿಂದ ಬೇಸತ್ತ ವಿವಾಹಿತ ಯುವಕನೊಬ್ಬ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಪಣಂಬೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಕಾವೂರು ಅಂಬಿಕಾ ನಗರ ನಿವಾಸಿಯೋರ್ವರು ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವರಾಗಿದ್ದು…

    Spread the love

    ಬೆಳ್ತಂಗಡಿಗೆ ಪೋಲೀಸ್ ಉಪವಿಭಾಗ ಸ್ಥಾಪನೆ ಮೊದಲ ಡಿ.ವೈ.ಎಸ್ಪಿಯಾಗಿ ಸಿ.ಕೆ.ರೋಹಿಣಿ ನೇಮಕ

    ಬೆಳ್ತಂಗಡಿ : ರಾಜ್ಯ ಸರಕಾರ ಹೊಸದಾಗಿ ಬೆಳ್ತಂಗಡಿ ಪೊಲೀಸ್ ಉಪವಿಭಾಗವನ್ನು ಘೋಷಿಸಿದ್ದು ಬೆಳ್ತಂಗಡಿ ಉಪವಿಭಾಗಕ್ಕೆ ಸಿ.ಕೆ ರೋಹಿಣಿ ಅವರನ್ನು ಡಿವೈಎಸ್ಪಿ ಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಹೊಸದಾಗಿ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್ಪಿಯಾಗಿರುವ ಸಿ.ಕೆ.ರೋಹಿಣಿ…

    Spread the love

    You Missed

    ಸಾಯೋದು ಬೇಡಪ್ಪಾ ಎನ್ನುತ್ತಿರುವ ಮಗಳು, ಸಾವಿನ ಮನೆಕಡೆ ಮುಖ ಮಾಡಿದ ತಂದೆ, ಮಗಳ ಪಾಲಿಗೆ ದೇವರಾಗಿ ಬಂದ ಪೋಲಿಸರು

    • By admin
    • November 4, 2025
    • 3 views
    ಸಾಯೋದು ಬೇಡಪ್ಪಾ ಎನ್ನುತ್ತಿರುವ ಮಗಳು, ಸಾವಿನ ಮನೆಕಡೆ ಮುಖ ಮಾಡಿದ ತಂದೆ, ಮಗಳ ಪಾಲಿಗೆ ದೇವರಾಗಿ ಬಂದ ಪೋಲಿಸರು

    ಬೆಳ್ತಂಗಡಿಗೆ ಪೋಲೀಸ್ ಉಪವಿಭಾಗ ಸ್ಥಾಪನೆ ಮೊದಲ ಡಿ.ವೈ.ಎಸ್ಪಿಯಾಗಿ ಸಿ.ಕೆ.ರೋಹಿಣಿ ನೇಮಕ

    • By admin
    • November 4, 2025
    • 9 views
    ಬೆಳ್ತಂಗಡಿಗೆ ಪೋಲೀಸ್ ಉಪವಿಭಾಗ ಸ್ಥಾಪನೆ ಮೊದಲ ಡಿ.ವೈ.ಎಸ್ಪಿಯಾಗಿ ಸಿ.ಕೆ.ರೋಹಿಣಿ ನೇಮಕ

    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ ಏಕದಿನ ಕ್ರಿಕೆಟ್ ವಿಶ್ವಕಪ್‌

    • By admin
    • November 2, 2025
    • 26 views
    ಇತಿಹಾಸ ನಿರ್ಮಾಣ!ಭಾರತೀಯ ಮಹಿಳಾ ಕ್ರಿಕೆಟಿಗರ ಮಡಿಲಿಗೆ ವಿಶ್ವಕಪ್🏆ಭಾರತದ ವನಿತೆಯರ ಮಡಿಲಿಗೆ  ಏಕದಿನ ಕ್ರಿಕೆಟ್ ವಿಶ್ವಕಪ್‌

    ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    • By admin
    • November 2, 2025
    • 17 views
    ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-2ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    • By admin
    • November 2, 2025
    • 14 views
    ಸ.ಉ.ಹಿ.ಪ್ರಾ.ಶಾಲೆ ಕನ್ಯಾಡಿ-2ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬಿಜೆಪಿ ರಾಜ್ಯಾಧ್ಯಕ್ಷ BYV ಕುಕ್ಕೆ ಸುಬ್ರಹ್ಮಣ್ಯ ಭೇಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್

    • By admin
    • November 2, 2025
    • 55 views
    ಬಿಜೆಪಿ ರಾಜ್ಯಾಧ್ಯಕ್ಷ BYV ಕುಕ್ಕೆ ಸುಬ್ರಹ್ಮಣ್ಯ ಭೇಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್