ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮತ್ತೆ ಕಾಡುತ್ತಿದೆ ವೈರಲ್ ವೈರಸ್ ನ ಅಟ್ಟಹಾಸ ಮುಂದುವರೆಯುತ್ತಿದ್ದು 26 ಜಿಲ್ಲೆಗಳಲ್ಲಿ 416 ಸೋಂಕಿತರು ಪತ್ತೆಯಾಗಿದ್ದು, 09ಮಂದಿಯನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಇಂದು 416 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 8697ಕ್ಕೆ ಏರಿಕೆಯಾಗಿದೆ

416 ಸೋಂಕಿತರ ಪೈಕಿ 138 ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಪ್ರಯಾಣ ಬೆಳೆಸಿದವರಾಗಿರುತ್ತಾರೆ.
ಕೊರೋನ ಮಹಾಮಾರಿಯ ಅಟ್ಟಹಾಸಕ್ಕೆ 09ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ132ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:
ಬೆಂಗಳೂರು 98
ಬೀದರ್ 73
ಬಳ್ಳಾರಿ 38
ರಾಮನಗರ 38
ಕಲಬುರ್ಗಿ 34
ಮೈಸೂರು 22
ಹಾಸನ 16
ರಾಯಚೂರು 15
ಉಡುಪಿ 13
ಹಾವೇರಿ 12
ವಿಜಯಪುರ 09
ಚಿಕ್ಕಮಗಳೂರು 08
ಧಾರವಾಡ 05
ಚಿಕ್ಕಬಳ್ಳಾಪುರ 05
ದಕ್ಷಿಣಕನ್ನಡ 04
ಮಂಡ್ಯ 04
ಉತ್ತರಕನ್ನಡ 04
ಕೋಲಾರ 04
ದಾವಣಗೆರೆ 03
ಬಾಗಲಕೋಟೆ 02
ಶಿವಮೊಗ್ಗ 02
ಗದಗ 02
ತುಮಕೂರು 02
ಬೆಳಗಾವಿ 01
ಚಾಮರಾಜನಗರ 01
ಇತರ 01






