TRENDING
Next
Prev

ಕೊರೋನಾ ರಣಕೇಕೆಗೆ ಕಡಲತಡಿ ವಿಲವಿಲ! ರಾಜ್ಯದಲ್ಲಿ ಸಾವಿನ ಸಂಖ್ಯೆಯಲ್ಲೂ ಏರಿಕೆ

ಬೆಂಗಳೂರು: ಕರ್ನಾಟಕದಾದ್ಯಂತ ಕೊರೋನಾ ಬಿರುಗಾಳಿ ಮತ್ತೆ ಬೀಸಿದ್ದು ಇಂದು ಮುನ್ನೂರರ ಗಡಿದಾಟಿದೆ. ಕರಾವಳಿಯಲ್ಲೂ ತನ್ನ ರುದ್ರನರ್ತನವನ್ನು ಮತ್ತೆ ಪ್ರಾರಂಭಿಸಿದ್ದು ದಕ್ಷಿಣಕನ್ನಡ ಸೇರಿದಂತೆ 20 ಜಿಲ್ಲೆಗಳಲ್ಲಿ ತನ್ನ ಪ್ರತಾಪವನ್ನು ಬೀರಿದೆ.

ಕರ್ನಾಟಕದಲ್ಲಿ ಇಂದು317 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ

READ ALSO

ಕೊರೋನಾ ರುಧ್ರತಾಂಡವಕ್ಕೆ7ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ94ಕ್ಕೆ ಏರಿಕೆಯಾಗಿದೆ

317 ಸೋಂಕಿತರ ಪೈಕಿ186 ಮಂದಿ ವಿದೇಶ ಹಾಗೂ ಹೊರರಾಜ್ಯ ಪ್ರಯಾಣಬೆಳೆಸಿದವರಾಗಿದ್ದಾರೆ

ದಕ್ಷಿಣಕನ್ನಡ 79
ಕಲಬುರ್ಗಿ 63
ಬಳ್ಳಾರಿ 53
ಬೆಂಗಳೂರು 47
ಧಾರವಾಡ 08
ಉಡುಪಿ 07
ಶಿವಮೊಗ್ಗ 07
ಯಾದಗಿರಿ 06
ರಾಯಚೂರು 06
ಉತ್ತರಕನ್ನಡ 06
ಹಾಸನ 05
ವಿಜಯಪುರ 04
ಮೈಸೂರು 04
ಗದಗ 04
ರಾಮನಗರ 04
ಚಿಕ್ಕಮಗಳೂರು 04
ಕೊಪ್ಪಳ 04
ಬೆಳಾಗವಿ 03
ಬೀದರ್ 02
ತುಮಕೂರು 01