ಶಾಸಕ ಹರೀಶ್ ಪೂಂಜರಿಂದ ತಾಲೂಕಿನ ಬೆನ್ನುಮೂಳೆ ಮುರಿತಕ್ಕೊಳಗಾದ 65 ದಿವ್ಯಾಂಗರಿಗೆ ಔಷಧಿ, ಅಗತ್ಯ ವಸ್ತುಗಳ ವಿತರಣೆ

ಬೆಳ್ತಂಗಡಿ : ಸೇವಾ ಭಾರತಿ ವತಿಯಿಂದ ಬೆನ್ನುಮುರಿತಕ್ಕೊಳಗಾದ 65 ದಿವ್ಯಾಂಗರಿಗೆ ಔಷಧಿ ಮತ್ತು ಅಗತ್ಯ ವಸ್ತುಗಳ ವಿತರಣೆಯನ್ನು ಮೇ.30 ರಂದು ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ, ಸೇವಾಭಾರತಿಯ ವಿನಾಯಕ ರಾವ್ ಕನ್ಯಾಡಿ, ಧರ್ಮಸ್ಥಳ ಗ್ರಾ.ಪಂ‌ ಸದಸ್ಯ‌ ಶ್ರೀನಿವಾಸ ರಾವ್, ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.

READ ALSO