ನಸು ಮುಂಜಾನೆಯಲ್ಲಿ ರಸ್ತೆ ಅಫಘಾತ ಒರ್ವ ಸಾವು!

READ ALSO

ಮಂಗಳೂರು: ಬೆಳ್ಳಂಬೆಳಗ್ಗೆ ಮಂಗಳೂರಿನ ಹೊರವಲಯದ ಜಪ್ಪಿನಮೊಗ್ರು ನೇತ್ರಾವತಿ ನದಿ ಸೇತುವೆಯ ಸಮೀಪದಲ್ಲಿ ನಿಲ್ಲಿಸಿದ್ದ ಕಂಟೈನರ್ಗೆ ಕಾರೊಂದು ಡಿಕ್ಕಿ ಹೊಡೆದು ಒರ್ವ ಮೃತಪಟಿದ್ದು ಒರ್ವನ ಸ್ಥಿತಿ ಗಂಭೀರವಾಗಿದೆ. 3ಜನರಿಗೆ ತೀವ್ರತರದ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಫಘಾತದಲ್ಲಿನ ಎಲ್ಲ ಯುವಕರು ಕಾವೂರು ಗಾಂಧಿನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.