ನವದೆಹಲಿ: ಯಾವುದೇ ಬ್ಯಾಂಕ್ ನಲ್ಲಿ ಆಧಾರ್ ಲಿಂಕ್ ಆಗಿರುವ ನಿಮ್ಮ ಖಾತೆಯಿಂದ ಹಣವನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅಂಚೆ ಕಛೇರಿಯಲ್ಲಿ ಅಥವಾ ನಿಮ್ಮ ಮನೆಬಾಗಿಲಿಗೆ ಬರುವ ಪೋಸ್ಟ್ ಮ್ಯಾನ್ ಮುಖಾಂತರ ಪಡೆಯಿರಿ ಮತ್ತು ಬ್ಯಾಂಕಿಗೆ ಹೋಗುವ ವೆಚ್ಚ ಹಾಗೂ ಸಮಯವನ್ನು ಉಳಿಸಿಬಹುದಾಗಿದೆ ಎಂದು ಅಂಚೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
