TRENDING
Next
Prev

ಲಾಕ್ ಡೌನ್ ನಡುವೆಯೇ ಲಾರಿಯ ರುದ್ರನರ್ತನಕ್ಕೆ ATM ಕಾವಲುಗಾರ ಬಲಿ

ಗುರುವಾಯನಕೆರೆ: ಬೆಳ್ತಂಗಡಿ – ಗುರುವಾಯನಕೆರೆ ಮುಖ್ಯರಸ್ತೆಯಲ್ಲಿರುವ ಅರಫಾ ಮಾರ್ಬಲ್ಸ್ ಬಳಿ‌ ಅತೀವೇಗದಲ್ಲಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳೀಯ ಕರ್ನಾಟಕ ಬ್ಯಾಂಕ್ ಎ.ಟಿ.ಎಂ ಕಾವಲುಗಾರ ಲಿಂಗಪ್ಪ ಮೂಲ್ಯ (62) ಸ್ಥಳದಲ್ಲೇ ಸಾವನ್ನಪ್ಪಿದ್ದು
ಅಫಘಾತ ನಡೆಸಿದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ.

READ ALSO