TRENDING
Next
Prev

ಫಲಿಸದ ಜನತಾಕರ್ಫ್ಯೂ, ಕೋವಿಡ್ ನಿಯಮ ಪಾಲಿಸದ ಕರುನಾಡ ಜನತೆಗೆ ಶಾಕ್ ಕೊಟ್ಟ ವೈರಲ್ ವೈರಸ್!

ಬೆಂಗಳೂರು: ರಾಜ್ಯದಲ್ಲಿ ಜನತಾಕರ್ಫ್ಯೂ ಇದ್ದರೂ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ವಿಪರೀತವಾಗಿ ಏರಿಕೆ ಕಾಣುತ್ತಿದೆ.

ರಾಜ್ಯದಲ್ಲಿಂದು 50112 ಮಂದಿಗೆ ಸೋಂಕು ದೃಢ ಪಟ್ಟಿದ್ದು 346ಮಂದಿ ಹೆಮ್ಮಾರಿಯ ಆರ್ಭಟಕ್ಕೆ ಬಲಿಯಾಗಿದ್ದಾರೆ.

READ ALSO

ಈಗಾಗಲೇ ತಜ್ಞರು ನೀಡಿದ ಮಾಹಿತಿಯಂತೆ ಕನಿಷ್ಠ 1ವಾರದ ಕಠಿಣ ಲಾಕ್ ಡೌನ್ ಮಾಡಿದರಷ್ಟೇ ಶರವೇಗದಲ್ಲಿ ಓಡುತ್ತಿರುವ ಕೊರೋನಾವನ್ನು ಕಟ್ಟಿಹಾಕಬಹುದಾಗಿದೆ. ಇನ್ನೂ ನಿರ್ಲಕ್ಷ್ಯ ವಹಿಸಿದರೆ ಮುಂದಕ್ಕೆ ಇದರಿಂದಲೂ ಭೀಕರತೆಯನ್ನು ಎದುರಿಸಲು ಸನ್ನದರಾಗಬೇಕಾಗಿದೆ.