‘ಕವಿರತ್ನ ಕಾಳಿದಾಸ’ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೋನಾಗೆ ಬಲಿ

ಬೆಂಗಳೂರು: ‘ಕವಿರತ್ನ ಕಾಳಿದಾಸ’ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೋನಾ ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೆ ಅವರಿಗೆ ಸೊಂಕು ಇರೋದು ಪತ್ತೆಯಾಗಿತ್ತು, ಆದರ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡ ರಾತ್ರಿ ನಿಧನರಾಗಿದ್ದಾರೆ ಎನ್ನಲಾಗಿದೆ.

ಅಂಜದ ಗಂಡು, ಕಿಂದರಿ ಜೋಗಿ ಕವಿರತ್ನ ಕಾಳಿದಾಸ, ಅನುಪಮ ಸತ್ಕಾರ, ಶಹಬ್ಬಾಸ್ ವಿಕ್ರಮ್ ಶಬರಿ ಮಲೆ ಶ್ರೀ ಅಯ್ಯಪ್ಪ, ಭರ್ಜರಿ ಗಂಡು ಹಟಮಾರಿ ಹೆಣ್ಣು ಕಿಲಾಡಿ ಗಂಡು ಕೊಲ್ಲೂರು ಶ್ರೀ ಮೂಕಾಂಬಿಕೆ ಮಹಾಸಾಧ್ವಿ ಮಲ್ಲಮ್ಮ ಸಿನಿಮಾ ಗಳಿಗೆ ನಿರ್ದೇಶನ ಮಾಡಿದ್ದರು.

READ ALSO