ಬುಧವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭ ಯೋಗ

ಶ್ರೀ ಬೆಂಗಾಲಿಯ ಪ್ರಖ್ಯಾತ ಜ್ಯೋತಿಷ್ಯ ಕೇಂದ್ರ
ಪಂಡಿತ್. ಶ್ರೀ ಅಘೋರಿನಾಥ್ ಗುರೂಜಿ 99808 77934

ಮೇಷ:ಇಂದಿನಿಂದ ಮಕ್ಕಳಿಂದ ಸಂತಸ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಖಾಸಗಿ ಉದ್ಯೋಗಸ್ಥರಿಗೆ ಸಂಕಷ್ಟ, ಮಾಡಿದ ತಪ್ಪಿಗೆ ಶಿಕ್ಷೆ, ದೂರ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಮುನ್ನಡೆ ಆಗಲಿದೆ.

READ ALSO

ವೃಷಭ: ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವಿರಸ, ವಿದೇಶ ಪ್ರಯಾಣ, ನಾನಾ ಮೂಲಗಳಿಂದ ಧನಾಗಮನ, ಹಳೇ ಮಿತ್ರರ ಭೇಟಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ ದೊರೆಯಲಿದೆ.

ಮಿಥುನ: ಅತಿಯಾದ ಆತ್ಮವಿಶ್ವಾಸ, ಆತುರ ಸ್ವಭಾವ, ತಾಳ್ಮೆ ಅತ್ಯಗತ್ಯ, ಮಾನಸಿಕ ವ್ಯಥೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಿರಿಯರ ಮಾತಿಗೆ ಮನ್ನಣೆ, ಅನಗತ್ಯ ನಿಷ್ಠೂರ,ಶತ್ರುಗಳ ಬಾಧೆ ಹೆಚ್ಚಾಗಬಹುದು ಎಚ್ಚರ‌.

ಕಟಕ: ನಾನಾ ವಿಚಾರಗಳಲ್ಲಿ ಗೊಂದಲ, ತಾಳ್ಮೆಯಿಂದ ವರ್ತಿಸಿ, ಸ್ಥಿರಾಸ್ತಿ ವಿಚಾರದಲ್ಲಿ ಮನಃಸ್ತಾಪ, ಬಂಧುಗಳಲ್ಲಿ ಶತ್ರುತ್ವ, ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು.

ಸಿಂಹ: ಕುಟುಂಬದವರೊಂದಿಗೆ ಪ್ರಯಾಣ, ದೇವರ ದರ್ಶನ, ಮಾನಸಿಕ ನೆಮ್ಮದಿ, ಧನ ಲಾಭ, ಆರೋಗ್ಯದಲ್ಲಿ ಏರುಪೇರು, ಅವಕಾಶ ಕೈ ತಪ್ಪುವುದು, ಎಚ್ಚರಿಕೆಯ ನಡೆ ಅಗತ್ಯವಿದೆ.

ಕನ್ಯಾ: ಮಾನಸಿಕ ಗೊಂದಲ, ಸ್ನೇಹಿತರಿಂದ ನೆರವು, ಹೊಸ ಅವಕಾಶಗಳು ಲಭ್ಯ, ಕೆಲಸ ಕಾರ್ಯಗಳಲ್ಲಿ ಜಯ, ಖರ್ಚುಗಳ ಬಗ್ಗೆ ನಿಗಾವಹಿಸಿ, ಸುಖ ಭೋಜನ ಪ್ರಾಪ್ರಿಯಾಗಲಿದೆ.

ತುಲಾ: ಹಿರಿಯರ ಆಶೀರ್ವಾದ, ದುಃಖದಾಯಕ ಪ್ರಸಂಗ, ನಿರೀಕ್ಷಿತ ಆದಾಯ, ನಂಬಿಕೆ ದ್ರೋಹ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ಆದಾಯ, ಕೃಷಿಕರಿಗೆ ಲಾಭ ದೊರೆಯಲಿದೆ.

ವೃಶ್ಚಿಕ: ಹಣಕಾಸು ವಿಚಾರದಲ್ಲಿ ಎಚ್ಚರ, ಶುಭ ಕಾರ್ಯಗಳಲ್ಲಿ ಭಾಗಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ, ಸಣ್ಣ ಮಾತಿನಿಂದ ಅನರ್ಥ, ಉದರ ಬಾಧೆ, ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು‌.

ಧನಸ್ಸು: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ಒತ್ತಡ, ದೂರ ಪ್ರಯಾಣ, ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ಅವಿವಾಹಿತರಿಗೆ ವಿವಾಹ ಯೋಗ, ದುಷ್ಟ ಜನರಿಂದ ತೊಂದರೆ ಉಂಟಾಗಬಹುದು.

ಮಕರ: ಸ್ವಾರ್ಥಕ್ಕಾಗಿ ಅನ್ಯರ ಬಳಕೆ, ಅಕಾಲ ಭೋಜನ, ಮಹತ್ತರ ಕೆಲಸದಲ್ಲಿ ಪ್ರಗತಿ, ಮನಸ್ಸಿಗೆ ಸಂತಸ, ಕುಲದೇವರ ಆರಾಧನೆಯಿಂದ ಅನುಕೂಲ ಆಗುವುದು.

ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಇಷ್ಟಾರ್ಥ ಸಿದ್ಧಿ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಕೆಲಸ ಕಾರ್ಯಗಳಲ್ಲಿ ವಿಳಂಬ ಆಗಬಹುದು.

ಮೀನ: ಪಿತ್ರಾರ್ಜಿತ ಆಸ್ತಿ ಮಾರಾಟ, ಸಕಾಲಕ್ಕೆ ಭೋಜನ ಸಿಗುವುದಿಲ್ಲ, ಶತ್ರುಗಳ ಬಾಧೆ, ವೃತ್ತಿಯಲ್ಲಿ ಹೊಸ ಅವಕಾಶ, ಲೇವಾದೇವಿ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲಿದೆ.