ಬೈಕ್ ಸ್ಕಿಡ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಲ್ಕೇರಿಯ ಯುವಕ ಮೃತ್ಯು!

ಬೆಳ್ತಂಗಡಿ: ಬೆಳ್ತಂಗಡಿ ಚಚ್೯ ರಸ್ತೆ ವಿಲ್ಸ್ ಸ್ಟುಡಿಯೋ ದಲ್ಲಿ ಕೆಲಸ ಮಾಡುತ್ತಿದ್ದ, ಪ್ರಸಾದ್( 23ವ) ಎಂಬವರು ಸುಳ್ಕೆರಿ ಬಳಿ ಬೈಕ್ ಸ್ಕಿಡ್ ಆಗಿ ಸಂಭವಿಸಿದ ಅಪಫಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.


ಮೇ 20ರಂದು ಸುಲ್ಕೇರಿಯ  ಅಣ್ಣಿ   ಪೂಜಾರಿ ಎಂಬವರ ಪುತ್ರ ರಾದ ಇವರು   ಬೈಕ್ ನಲ್ಲಿ  ಹೋಗುತ್ತಿದ್ದ ವೇಳೆ ತಮ್ಮ ಮನೆಯ ಬಳಿ ಈ ದುಘ೯ಟನೆ ಸಂಭವಿಸಿತ್ತು.

READ ALSO