ಸಿಲಿಕಾನ್ ಸಿಟಿಯಲ್ಲಿಂದು ಕೊರೋನಾ ಅಬ್ಬರ! ಬೆಂಗಳೂರಿಗರೇ ಎಚ್ಚರ ಎಚ್ಚರ ಎಚ್ಚರ!

ಬೆಂಗಳೂರು: ಕೊರೋನಾ ಮಹಾಮಾರಿ ಸಿಲಿಕಾನ್ ಸಿಟಿ ಬೆಂಗಳೂರನ್ನೇ ಟಾರ್ಗೆಟ್ ಮಾಡುತ್ತಿದ್ದು ಇಂದು ಬರೋಬ್ಬರಿ 1987ಸೋಂಕಿತರು ಪತ್ತೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿ ಮುನ್ನುಗುತ್ತಿದ್ದು ಇಂದು 2ಸಾವಿರದ ಸನಿಹದಲ್ಲಿ ಮಹಾಮಾರಿ ತನ್ನ ನರ್ತನವನ್ನು ಮಾಡುತ್ತಿದೆ. ಸಂಜೆಯ ಹೆಲ್ತ್ ಬುಲೇಟಿನ್ ನಲ್ಲಿ ಹೆಚ್ಚಿನ ವಿವರ ಬರುವ ಸಾಧ್ಯತೆ ಇದೆ.

READ ALSO