TRENDING
Next
Prev

ಬೆಳ್ತಂಗಡಿಯ ಎಲ್ಲಾ ಜಲಪಾತಗಳಿಗೆ ತಕ್ಷಣ ದಿಂದ ಜಾರಿ ಬರುವಂತೆ ಪ್ರವೇಶ ನಿಷೇಧ ಹೇರಿದ ಅರಣ್ಯ ಇಲಾಖೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ವಿಪರೀತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಜಲಪಾತಗಳಿಗೆ ಪ್ರವಾಸಿಗರು ಬರದಂತೆ ನಿರ್ಬಂಧವನ್ನು ಹೇರಲಾಗಿದೆ.

READ ALSO

ತಾಲೂಕಿನಾದ್ಯಂತ ಜಲಪಾತಗಳು ಅಪಾಯದ ಅಂಚಿನಲ್ಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯಿಂದ ತಾಲೂಕಿನ ಎಲ್ಲಾ ಜಲಪಾತಗಳಿಗೆ ತಕ್ಷಣ ದಿಂದ ಜಾರಿ ಬರುವಂತೆ ಪ್ರವೇಶ ನಿಷೇಧ ಹೇರಲಾಗಿದೆ.