ಮುಂಡಾಜೆ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ ಮರು ಆಯ್ಕೆ

ಮುಂಡಾಜೆ : ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ 5 ವರ್ಷ ಗಳ ಅವಧಿಗೆ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆಯಾದರು.

ಜಯಂತಗೌಡ ಎಂ ಉಪಾಧ್ಯಕ್ಷರು

ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ. ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

READ ALSO

ಸಂಜೀವ ಗೌಡ
ಯಶೋಧರ ಗೌಡ
ಜಯಪ್ರಸಾದ್ ಗೌಡ
ಬೇಬಿ.ಕೆ.ವಿ
ಬಾಲಕೃಷ್ಣ ಗೌಡ
ಈಶ್ವರ
ಚಂದ್ರಹಾಸ
ರಾಮಣ್ಣ ಪೂಜಾರಿ
ಚಿನ್ನಮ್ಮ
ಶೋಭಾ
ಲೀಲಾವತಿ

ಸಂಜೀವ ಗೌಡ, ಯಶೋಧರ ಗೌಡ, ಜಯಪ್ರಸಾದ್ ಗೌಡ, ರಾಮಣ್ಣ ಪೂಜಾರಿ, ಬೇಬಿ ಕೆ.ವಿ, ಚಿನ್ನಮ್ಮ, ಶೋಭಾ, ಚಂದ್ರಹಾಸ, ಬಾಲಕೃಷ್ಣ ಗೌಡ, ಈಶ್ವರ ಹಾಗೂ ಲೀಲಾವತಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.