ಬೆಂಗಳೂರು: ರಾಜ್ಯರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಲಿರುವ ಖಾತೆ ಹಂಚಿಕೆಯಲ್ಲಿ ಭಾರಿ ಬದಲಾವಣೆ ತರುವ ಸಾಧ್ಯತೆಯಿದೆ.
ಯಾರಿಗೆ ಯಾವ ಖಾತೆ!? ಯಾರ್ಯಾರ ಖಾತೆಯಲ್ಲಿ ಬದಲಾವಣೆ!
ಕೆಲವರಿಗೆ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತ!
ರಾಜಭವನ ತಲುಪಿದ ಹೊಸ ಖಾತೆಯ ಲಿಸ್ಟ್! ಬೆಳಗ್ಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ
ಪ್ರಮುಖ ಖಾತೆಗಳನ್ನು ಉಳಿಸಿಕೊಂಡ ಸಿ.ಎಂ!
ಹಣಕಾಸು, ಬೆಂಗಳೂರು ನಗರಾಭಿವೃದ್ಧಿ, ಇಂಧನ ಖಾತೆ – ಬಿ.ಎಸ್.ವೈ!
ಉಮೇಶಕತ್ತಿ: ಆಹಾರ ಮತ್ತುನಾಗರೀಕ ಪೂರೈಕೆ
ಅಂಗಾರ: ಮೀನುಗಾರಿಕೆ ಮತ್ತು ಬಂದರು
ಬೊಮ್ಮಾಯಿ :ಗೃಹ ಇಲಾಖೆ, ಕಾನೂನು ಸಂಸದೀಯ
ಮುರುಗೇಶ್ ನಿರಾಣಿ: ಗಣಿಗಾರಿಕೆ
ಯೋಗೇಶ್ವರ್: ಸಣ್ಣ ನೀರಾವರಿ
MTB ನಾಗರಾಜ್: ಅಬಕಾರಿ
ಆನಂದ್ ಸಿಂಗ್: ಪ್ರವಾಸೋದ್ಯಮ, ಪರಿಸರ
ಗೋಪಾಲಯ್ಯ:ತೋಟಗಾರಿಕೆ & ಸಕ್ಕರೆ
ನಾರಾಯಣಗೌಡ: ಯುವಜನ ಕ್ರೀಡೆ ಮತ್ತು ಸೇವೆ, ಹಜ್ ಮತ್ತು ವಕ್ಫ್
ಮಾಧುಸ್ವಾಮಿ: ವೈದ್ಯಕೀಯ ಮತ್ತು ಕನ್ನಡ ಸಂಸ್ಕೃತಿ
ಆರ್ ಶಂಕರ್: ಪೌರಾಡಳಿತ, ರೇಷ್ಮೆ
ಅರವಿಂದ ಲಿಂಬಾವಳಿ: ಅರಣ್ಯಖಾತೆ
ಕೋಟ ಶ್ರೀನಿವಾಸ: ಮುಜರಾಯಿ, ಹಿಂದುಳಿದ ವರ್ಗ
ಡಾ.ಸುಧಾಕರ್: ಆರೋಗ್ಯ ಇಲಾಖೆ
ಪ್ರಭುಚೌಹಾಣ್: ಪಶುಸಂಗೋಪನೆ
ಸಿ.ಸಿ ಪಾಟೀಲ್: ಸಣ್ಣ ಕೈಗಾರಿಕೆ ಮತ್ತು ವಾರ್ತಾಇಲಾಖೆ