TRENDING
Next
Prev

BJP ರಾಜ್ಯ ಶಿಸ್ತು ಸಮಿತಿಗೆ ಪದಾಧಿಕಾರಿಗಳ ನೇಮಕ ಸಮಿತಿಯ ಅಧ್ಯಕ್ಷರಾಗಿ ಲಿಂಗರಾಜ ಪಾಟೀಲ ಆಯ್ಕೆ

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಶಿಸ್ತು ಸಮಿತಿ 2021-2023 ಅನ್ವಯಿಸುವಂತೆ 5ಜನರ ಸಮಿತಿಯನ್ನು ಮಾಡಿ ಆದೇಶಿಸಲಾಗಿದೆ.

ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಲಿಂಗರಾಜ ಪಾಟೀಲ, ಹಾಗೂ ಸದಸ್ಯರುಗಳಾಗಿ ಬಿ.ಸಿ.ನಾಗೇಶ್, ಪಿ.ಎಚ್ ಪೂಜಾರ, ರೀನಾ ಪ್ರಕಾಶ್‌, ಇ.ಅಶ್ವತ್ಥನಾರಾಯಣ ಯವರನ್ನು ಆಯ್ಕೆ ಮಾಡಲಾಗಿದೆ.

READ ALSO