ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪೂಜಿಸಲ್ಪಟ್ಟ ನಮ್ಮೂರ ಗಣಪನ ನೋಡಲು ಇಲ್ಲಿ ಭೇಟಿ ನೀಡಿ

(ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪೂಜಿಸಲ್ಪಟ್ಟ ಗಣಪ)

🔸ಕೊಕ್ಕಡ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಚೌತಿಯಂದು ಅಲಂಕರಿಸಲ್ಪಟ್ಟ ಗೌರಿಪುತ್ರ.

READ ALSO

🔹ಗೇರುಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ೪೮ ನೇ ವರ್ಷದ ಗಣೇಶ.

🔸ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಪೂಜಿಸಲ್ಪಟ್ಟ ೨೭ನೇ ವರ್ಷದ ಗಣಪ.

 🔹ಬೆಳ್ತಂಗಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಬೆಳ್ತಂಗಡಿ ಶ್ರೀ ಮಂಜುನಾಥ ಕಲಾ ‘ವನದಲ್ಲಿ ಆಚರಿಸಿದ ೫೯ನೇ ವರ್ಷದ ವಿನಾಯಕ.

🔸ಸವಣಾಲು ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವಿಘ್ನೇಶಗೆ ವಿಶೇಷ ಅಲಂಕಾರ.

🔹ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ವತಿಯಿಂದ ಪೂಜಿಸಲ್ಪಟ್ಟ ೯ನೇ ವರ್ಷದ ಸಿದ್ಧಿವಿನಾಯಕ.

🔸ಮುಂಡೂರು ಶ್ರೀ ಕ್ಷೇತ್ರ ಮಂಗಳಾಗಿರಿಯಲ್ಲಿ ಪೂಜಿಸಲ್ಪಟ್ಟ ೬ನೇ ವರ್ಷದ ಗಜಾನನ.

🔹ಚಾರ್ಮಾಡಿ, ಚಿಬಿದ್ರೆ, ತೋಟತ್ತಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ೨೬ನೇ ವರ್ಷದ ಏಕದಂತ.

🔸ಕೊಯ್ಯೂರು ಆದೂರು ಪೇರಾಲ್ ಶ್ರೀ ಕೃಷ್ಣ ‘ಜನಾ ಮಂಡಳಿಯಲ್ಲಿ ಪೂಜಿಸಲ್ಪಟ್ಟ ಗಣಪ.

🔹ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಜಾನನ.

🔸ಉಜಿರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟ ಮಹಾಗಣಪತಿ.

🔹 ಬರಯಕನ್ಯಾಡಿ ಗ್ರಾಮದ ಜಯನಗರ, ಗುರಿಪಳ್ಳ  ಶಾಲೆಯಲ್ಲಿ ೪೪ನೇ ವರ್ಷದ ಗಣೇಶೋತ್ಸವದಲ್ಲಿ ಆರಾಽಸಲ್ಪಟ್ಟ ವಿಘ್ನವಿನಾಶಕ.

🔸ನೆರಿಯ ಗ್ರಾಮದ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ಗಣೇಶ.

🔹ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ೩೬ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಗಜಾನನ.

🔸ಮುಂಡಾಜೆ ಸನ್ಯಾಸಿಕಟ್ಟೆ ಶ್ರೀಪರಶುರಾಮ ದೇವಸ್ಥಾನದ ವಠಾರದಲ್ಲಿ ೪೪ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಲಂಬೋದರ.

🔹ಉಜಿರೆ ಕುಂಜರ್ಪದಲ್ಲಿ ಆಚರಿಲ್ಪಟ್ಟ ಸಾರ್ವಜನಿಕ ಶ್ರೀ ಮಹಾಗಣಪತಿ.

🔸‘ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ವತಿಯಿಂದ ಆಚರಿಸಲ್ಪಟ್ಟ ಸಿದ್ಧಿದಾತ.

🔹ಉಜಿರೆ ಸಿದ್ಧವನದಲ್ಲಿ ಪೂಜಿಸಲ್ಪಟ್ಟ ಮೋದಕಹಸ್ತ.

🔸ಅಳದಂಗಡಿ ಸಾರ್ವಜನಿಕ ಗಣಪತಿ.