TRENDING
Next
Prev

ತುಳುನಾಡ್ ಒಕ್ಕೂಟದ ಬೆಳ್ತಂಗಡಿ ತಾಲ್ಲೂಕು ಘಟಕಕ್ಕೆ ನೂತನ ಪಧಾಧಿಕಾರಿಗಳ ಆಯ್ಕೆ

READ ALSO

ಬೆಳ್ತಂಗಡಿ : ತುಳುನಾಡ್ ಒಕ್ಕೂಟ ಕಾರ್ಯಕರ್ತರ ಸಭೆಯು ಅಧ್ಯಕ್ಷರಾದ ಶೇಖರ್ ಗೌಡತ್ತಿಗೆಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತುಳುನಾಡ್ ಒಕ್ಕೂಟದ ಬೆಳ್ತಂಗಡಿ ತಾಲ್ಲೂಕು ಘಟಕಕ್ಕೆ ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಬೈರೊಟ್ಟು ಮತ್ತು ಕಾರ್ಯದರ್ಶಿಯಾಗಿ ರಾಜು ಬಿ. ಎಚ್ ಆಯ್ಕೆಯಾದರು. ತುಳುನಾಡ್ ಒಕ್ಕೂಟ ಸಂಸ್ಥಾಪಕರಾದ ಶೈಲೇಶ್ ಆರ್. ಜೆ. ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.