ಚಾರ್ಮಾಡಿಯ ಕೊಳಂಬೆಯಲ್ಲಿ “ಬದುಕು ಕಟ್ಟೋಣ ‌ಬನ್ನಿ” ತಂಡದಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

ಬೆಳ್ತಂಗಡಿ: ಚಾರ್ಮಾಡಿಯ ಕೊಳಂಬೆಯಲ್ಲಿ “ಬದುಕು ಕಟ್ಟೋಣ ‌ಬನ್ನಿ” ತಂಡದಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೇಟ್ನಾಯ, ಉದ್ಯಮಿಗಳಾದ ರಾಜೇಶ್ ಪೈ, ರಾಜೇಶ್ ನವಶಕ್ತಿ, ವಿ.ಹಿಂ.ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಉದ್ಯಮಿ ಲಕ್ಷ್ಮೀ ಗ್ರೂಫ್ ಮಾಲಕ ಮೋಹನ ಕುಮಾರ್ ಉಪಸ್ಥಿತರಿದ್ದರು.

READ ALSO

ಬದುಕು ಕಟ್ಟೋಣ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ತಿಮ್ಮಯ್ಯ ನಾಯ್ಕ ನಿರೂಪಿಸಿದರು.