ಚಾರ್ಮಾಡಿ ಘಾಟಿ ರಸ್ತೆಗೆ ಉರುಳಿದ ಘನ ಗಾತ್ರದ ಬಂಡೆ ಕಲ್ಲು!

ಚಾರ್ಮಾಡಿ: ಚಾರ್ಮಾಡಿ ಘಾಟಿಯ ಅಲೇಕಾನ್ ಬಳಿ ಸಂಜೆ ವೇಳೆ ಬೃಹದಾಕಾರದ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ವರದಿಯಾಗಿದೆ.

ಸಂಜೆ ವೇಳೆ ಅಲೇಕಾನ್ ಜಲಪಾತದ ಸಮೀಪದ ಗುಡ್ಡದಿಂದ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ರಸ್ತೆಯ ಬದಿಗೆ ಉರುಳಿ ಬಿದ್ದಿದೆ.

READ ALSO

ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ.