ಬಡ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಸದಸ್ಯರು

ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ಬರಮೇಲುವಿನ ಹರೀಶ ಕುಂಬಾರ ಮತ್ತು ಭವಾನಿ ದಂಪತಿಗಳ ಎರಡು ಮಕ್ಕಳು ನಡೆದಾಡಲು ಆಗದ ಪರಿಸ್ಥಿತಿಯಲ್ಲಿ ಇದ್ದು ಈ ಕುಟುಂಬಕ್ಕೆ ತೀರಾ ಸಂಕಷ್ಟ ಎದುರಾಗಿದ್ದು ಈ ಸಂಕಷ್ಟಕ್ಕೆ ಸ್ಪಂದಿಸಿದ ಚಾರ್ಮಾಡಿಯ ವಿಶ್ವ ಹಿಂದೂ ಪರಿಷತ್ ನ ಕಾರ್ಯಕರ್ತರು ಎಲ್ಲಾ ಕೊಡುಗೈ ದಾನಿಗಳ ಸಹಕಾರದೊಂದಿಗೆ 45 ಕೆಜಿ ಅಕ್ಕಿ ಹಾಗೂ 11500/- ರೂಪಾಯಿಯನ್ನು ಬಡಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಇದರ ಅಧ್ಯಕ್ಷರಾದ ಜಗದೀಶ್ ಮುಗುಳಿದಡ್ಕ, ಉಪಾಧ್ಯಕ್ಷರಾದ ಪವನ್ ರಾವ್ ಚಾರ್ಮಾಡಿ, ಸಹಕಾರ್ಯದರ್ಶಿ ಯೋಗೀಶ ಅಂತರ, ಬಾಲಕೃಷ್ಣ ಅಡಿಮಾರ್, ಪ್ರದೀಪ್ ಅಂತರ, ಗಣೇಶ್ ಮಾರ೦ಗಾಯಿ, ಸಂತೋಷ್ ಹೊಸಮಠ, ರಿತೇಶ್ ಹೊಸಗದ್ದೆ, ರಿತೇಶ್ ಪರ್ಲಾಣಿ, ಕೃಷ್ಣ ಬೀಟಿಗೆ, ಯಶೋಧರ ಉತ್ರಡ್ಕ, ದಿವಿನ್ ಮೈಕಾನ್, ನಾಗೇಶ್ ಗೇಟಿನಬಳಿ,ನಿತಿನ್ ರಾವ್, ಗುಣಸಾಗರ ಬೀಟಿಗೆ, ರಾಜೇಶ್ ಬಂಗ್ಲೆಗುಡ್ಡೆ,ರಾಜೇಶ್ ದೇವಿ ನಗರ,ಧನುಷ್ ಚಾರ್ಮಾಡಿ,ವಸಂತ ಅರಣೆಪಾದೆ, ತೋಟತ್ತಾಡಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಜಯಾನಂದ D ಪೂಜಾರಿ ಉಪಸ್ಥಿತರಿದ್ದರು.

READ ALSO