ಕೊರೋನಾ ಮಂಡಲದೊಳಗೆ ಸಿಲುಕಿದ ಕರುನಾಡು! ರಾಜ್ಯದಲ್ಲಿ ದಾಖಲೆ ಮುರಿದ ಕೊರೋನಾಸುರ!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು ರಾಜ್ಯದ ಜನತೆಗೆ ಆತಂಕ ಶುರುವಾಗಿದೆ. ಇಂದು ರಾಜ್ಯದಲ್ಲಿ ಬರೋಬ್ಬರಿ 3176 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 87 ಮಂದಿಯನ್ನು ಕೋವಿಡ್ ಬಲಿ ಪಡೆದುಕೊಂಡಿದೆ.

ರಾಜ್ಯದಲ್ಲಿಂದು 3176 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾಗಿದೆ.

READ ALSO

ರಾಜ್ಯದಲ್ಲಿಂದು 87 ಮಂದಿಯನ್ನು ಹೆಮ್ಮಾರಿ ಬಲಿ ಪಡೆದುಕೊಂಡಿದ್ದು ಸಾವಿನ ಸಂಖ್ಯೆ 929 ಕ್ಕೆ ಏರಿಕೆಯಾಗಿದೆ.

ರಾಜರಾಜಧಾನಿ ಬೆಂಗಳೂರಿನಲ್ಲಿ ಇಂದು1975 ಪ್ರಕರಣಗಳು ಪತ್ತೆಯಾದರೆ, 60 ಮಂದಿಯನ್ನು ಮಹಾಮಾರಿ ಕೊರೋನಾ ಬಲಿ ಪಡೆದುಕೊಂಡಿದೆ.

ಇನ್ನು ರಾಜ್ಯದಲ್ಲಿ 1076 ಮಂದಿ ಕೊರೋನಾದಿಂದ ಗುಣಮುಖವಾಗಿ ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು: