ಕೊರೋನಾ ರಣಬೇಟೆಗೆ ಸಿಲಿಕಾನ್ ಸಿಟಿ ಗಡಗಡ, ಕಡಲತಡಿಯಲ್ಲಿ ಕೊರೋನಾ ರುದ್ರನರ್ತನ! ರಾಜ್ಯದಲ್ಲಿ ಮಿತಿ ಮೀರುತ್ತಿದೆ ವೈರಲ್ ವೈರಸ್ ಆರ್ಭಟ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರುತಿದ್ದು ಇಂದು 1498 ಮಂದಿಗೆ ಸೋಂಕು ದೃಢಗೊಂಡಿದೆ.

ರಾಜ್ಯರಾಜಧಾನಿ ಬೆಂಗಳೂರು, ಕಡಲತಡಿ ಮಂಗಳೂರಿನಲ್ಲೂ ಹೆಮ್ಮಾರಿಯ ರುದ್ರನರ್ತನ ಹೆಚ್ಚಾಗಿದೆ.

READ ALSO

ಇಂದು 1498 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ26815ಕ್ಕೆ ಏರಿಕೆಯಾಗಿದೆ.

ಹೆಮ್ಮಾರಿ ಕೊರೋನಾ ಮರಣ ಮೃದಂಗಕ್ಕೆ 15 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 416ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು: