ಮುಂಬೈ : ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಸವಣಾಲು ದಿಶಾಂತ್ ಕೃಷ್ಣ ಶೆಟ್ಟಿ ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಆಗಿರುತ್ತಾರೆ.
ಬಾಲ್ಯದಲ್ಲಿಯೇ ಬಹುಮುಖ ಪ್ರತಿಭೆ ಆಗಿದ್ದ ದಿಶಾಂತ್ ಕೃಷ್ಣ ಶೆಟ್ಟಿ ಅವರು ಮುಂಬೈ ನ ಪ್ರತಿಷ್ಠಿತ ಜಿಎಂ ಕಪಾಡಿಯಾ ಆಂಡ್ ಕಂಪನಿಯಲ್ಲಿ ತನ್ನ ಆರ್ಟಿಕಲ್ ಶಿಪ್ ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ.
ಇವರು ಮುಂಬೈ ಉದ್ಯಮಿ ಬೆಳ್ತಂಗಡಿ ಸವಣಾಲು ಹಂದಿಲಗುತ್ತು ಕೃಷ್ಣ ಎಂ ಶೆಟ್ಟಿ ಮತ್ತು ಉಡುಪಿಯ ತೋನ್ಸೆ ಪಡು ಸಣ್ಣಮನೆ ಪ್ರಮೀಳಾ ಕೃಷ್ಣ ಶೆಟ್ಟಿ ದಂಪತಿಯ ಪುತ್ರ.