ಲಾರಿ- ಪಿಕಪ್ ನಡುವೆ ಅಪಘಾತ ಧರ್ಮಸ್ಥಳದ ಬೊಳಿಯಾರು ಸಮೀಪ ನಡೆದ ಘಟನೆ!

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಲಾರಿ- ಪಿಕಪ್ ನಡುವೆ ಭೀಕರ ಅಪಘಾತ ನಡೆದಿದ್ದು ಎರಡು ವಾಹನಗಳು ಜಖಂಗೊಂಡಿದೆ.

ಎರಡು ವಾಹನದವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

READ ALSO