ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು? ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ 🚩 ವಿಶೇಷ ಸಂವಾದ 🚩

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ

🚩 ವಿಶೇಷ ಸಂವಾದ 🚩

READ ALSO

ವಿಷಯ:- ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು?

ಈಗ ಸದ್ಯದ ಕೋರೋನಾ ಮಹಾಮಾರಿಯ ಕಾರಣದಿಂದ ಎಲ್ಲಾ ಕಡೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವುದು ನಿಷೇಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹೇಗೆ ಗಣೇಶೋತ್ಸವ ವನ್ನು ಆಚರಿಸಬೇಕು? ಸಂಕಟಕಾಲದ ಕಾಲದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಧರ್ಮ ಶಾಸ್ತ್ರ ಏನು ಹೇಳುತ್ತದೆ? ಸಂಕಟಕಾಲದಲ್ಲಿ ಹೇಗೆ ಗಣೇಶೋತ್ಸವ ಆಚರಿಸಬೇಕು? ಅದರ ಬಗ್ಗೆ ಕಾನೂನು ಕ್ಷೇತ್ರದ ತಜ್ಞರು, ಆಧ್ಯಾತ್ಮಿಕ ಕ್ಷೇತ್ರದ ಸಾಧಕರ ಜೊತೆಗೆ ವಿಶೇಷ ಸಂವಾದ ಆಯೋಜಸಲಾಗಿದೆ.

ತಪ್ಪದೇ ಇದರಲ್ಲಿ ಕುಟುಂಬ ಸಮೇತ ಭಾಗವಹಿಸಿ.

ವಕ್ತಾರರು

🎤 ಶ್ರೀ ಶ್ಯಾಮ ಪ್ರಸಾದ್ ಕೈಲಾರ್ ನ್ಯಾಯವಾದಿಗಳು, ಪುತ್ತೂರು.

🎤 ಸೌ. ಲಕ್ಷ್ಮೀ ಪೈ
ಸನಾತನ ಸಂಸ್ಥೆ

🎤 ಶ್ರೀ ಗುರುಪ್ರಸಾದ ಗೌಡ
ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಅವಶ್ಯವಾಗಿ ವೀಕ್ಷಿಸಿ:

🗓️ ದಿನಾಂಕ : ನಾಳೆ, 18 ಆಗಸ್ಟ್ 2020, ಮಂಗಳವಾರ

ಸಮಯ : ಸಂಜೆ 7 ರಿಂದ 8.30

📞ಸಂಪರ್ಕ: 9343017001

Watch Live and Get Updates :

◻️ youtube.com/HJSKarnataka

◻️ facebook.com/HJSBengaluru