
ಬೆಳ್ತಂಗಡಿ: ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಂಗ್ಯಚಿತ್ರ ಬರಹಗಾರರಾದ ಶೈಲೇಶ್ ಉಜಿರೆಯವರು ರಸ್ತೆ ಸುರಕ್ಷತೆಯ ಬಗ್ಗೆ ರಾಷ್ಟ್ರೀಯ ಮಟ್ಟದ ಕಾರ್ಟೂನ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶೇಷ ಬಹುಮಾನವನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ತಂದೆಯ ಫೋಟೋ ನೋಡಿ ಮಗಳು ಹೆಲ್ಮೆಟ್ ಹಿಡಿದಿರುವ ದೃಶ್ಯ ಬೈಕ್ ಸವಾರರು ಧರಿಸಬೇಕೆಂಬ ಅರಿವು ಮೂಡಿಸುತ್ತಿತ್ತು