ಶಾಸಕ ಹರೀಶ್ ಪೂಂಜರಿಂದ ತಾಲೂಕಿನ ಬೆನ್ನುಮೂಳೆ ಮುರಿತಕ್ಕೊಳಗಾದ 65 ದಿವ್ಯಾಂಗರಿಗೆ ಔಷಧಿ, ಅಗತ್ಯ ವಸ್ತುಗಳ ವಿತರಣೆ
ಬೆಳ್ತಂಗಡಿ : ಸೇವಾ ಭಾರತಿ ವತಿಯಿಂದ ಬೆನ್ನುಮುರಿತಕ್ಕೊಳಗಾದ 65 ದಿವ್ಯಾಂಗರಿಗೆ ಔಷಧಿ ಮತ್ತು ಅಗತ್ಯ ವಸ್ತುಗಳ ವಿತರಣೆಯನ್ನು ಮೇ.30 ರಂದು ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್...