ಬೆಂಗಳೂರು: ರಾಜ್ಯದ್ಯಂತ ಕೊರೋನಾ ಮಹಾಮಾರಿಯು ತನ್ನ ರುದ್ರನರ್ತನವನ್ನು ಮುಂದುವರಿಸಿದ್ದು ರಾಜ್ಯದಲ್ಲಿ ಬರೋಬ್ಬರಿ 4537 ಸೋಂಕಿತರು ಪತ್ತೆಯಾಗಿದ್ದು 93 ಮಂದಿ ವೈರಲ್ ವೈರಸ್ ಆಟಕ್ಕೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿಂದು 4537 ಸೋಂಕಿತರು ಪತ್ತೆಯಾಗುವ ಜೊತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59652ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಮಹಾಮಾರಿ ಆರ್ಭಟಕ್ಕೆ 93 ಮಂದಿ ಬಲಿಯಾಗಿದ್ದು ಒಟ್ಟು 1240 ಮಂದಿಯನ್ನು ಬಲಿ ಹೆಮ್ಮಾರಿ ಪಡೆದಂತಾಗಿದೆ.
ಬೆಂಗಳೂರಿನಲ್ಲಿ 2125 ಮಂದಿ ಸೋಂಕು ದೃಢ ಗೊಂಡಿದ್ದು 45 ಮಂದಿ ಬಲಿಯಾಗಿದ್ದಾರೆ. ಕರಾವಳಿಯ ಮಂಗಳೂರಿನಲ್ಲೂ 509 ಸೋಂಕಿತರು ಪತ್ತೆಯಾಗಿದ್ದು ಬಲಿಯಾಗಿದ್ದಾರೆ ರಾಜ್ಯದ 30 ಜಿಲ್ಲೆಗಳಲ್ಲಿ ಮಹಾಮಾರಿ ಸೋಂಕಿನ ಆರ್ಭಟ ಮುಂದುವರೆದಿದ್ದು ಜನರ ನಿದ್ದೆಕೆಡಿಸಿದೆ.
ಜಿಲ್ಲಾವಾರು ಸೋಂಕಿತರ ವಿವರಗಳು:
ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA