ಮಂಗಳೂರು: ಕರಾವಳಿಯ ಯುವ ಪ್ರತಿಭೆ ಬೆಳ್ತಂಗಡಿಯ ರಾಹುಲ್ ಕಾನರ್ಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಹೊಸ ಕನ್ನಡ ಕಿರುಚಿತ್ರ “ರೋಷ ” ನಾಳೆ ತೆರೆಕಾಣಲಿದೆ.
ಬಹುಮುಖ ಪ್ರತಿಭೆಗಳನ್ನು ಹೊಂದಿರುವ ಕಲಾವಿದರ ತಂಡದಿಂದ ಕಿರುಚಿತ್ರ ‘”ರೋಷ'” ಮಾಡಿಬರಲಿದೆ.
ರಾಹುಲ್ ಕಾನರ್ಪ ನಿರ್ದೇಶನದಲ್ಲಿ ಮೂಡಿ ಬರುವ ಚಿತ್ರಕ್ಕೆ ಸಹನಿರ್ದೇಶಕರಾಗಿ ರಕ್ಷಿತ್ ಕಾನರ್ಪ, ದಿಶಾಂತ್ ಶೆಟ್ಟಿ ಪ್ರಮುಖ ಕಲಾವಿದರುಗಳಾದ ಅಜಿತ್ ಗೌಡ, ಅರ್ಪಿತ.N, ವಿನೋದ್ ಚಾರ್ಮಾಡಿ, ಹಾಗೂ ಇತರೇ ಸಹ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
“Rahul kanarpa” ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
https://www.youtube.com/channel/UCcAm8njk-z9KRf-svoosu9w
ಕಾಲನಿರ್ಣಯನ್ಯೂಸ್ ವಾಟ್ಸಾಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ https://chat.whatsapp.com/CTDH16qVW5RL023JwWgknA