ರಾಜ್ಯದಲ್ಲಿಂದು 20 ಮಂದಿಯನ್ನು ಬಲಿಪಡೆದ ಕೊರೋನಾ! 947 ಮಂದಿಯಲ್ಲಿ ಸೋಂಕು ದೃಢ! ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ!

ಬೆಂಗಳೂರು: ಕರ್ನಾಟಕದಾದ್ಯಂತ ಮತ್ತೆ ಮತ್ತೆ ವೈರಲ್ ವೈರಸ್ ಆಟ್ಟಹಾಸ ಮಿತಿಮೀರುತ್ತಿದ್ದು ಇಂದು 28ಜಿಲ್ಲೆಗಳಲ್ಲಿ 947 ಮಂದಿಗೆ ಸೋಂಕು ದೃಢಗೊಂಡಿದೆ.
ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಿಗೂ ಕೊರೋನಾ ಸುನಾಮಿ ಅಪ್ಪಳಿಸಿದ್ದು ಕರುನಾಡ ಕನ್ನಡಿಗರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ.

ರಾಜ್ಯದಲ್ಲಿಂದು 947 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ15242 ಕ್ಕೆ ಏರಿಕೆಯಾಗಿದೆ

READ ALSO

ಕೊರೋನಾ ಮರಣ ಮೃದಂಗಕ್ಕೆ 20ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 246ಕ್ಕೆ ಏರಿಕೆಯಾಗಿದೆ

ಜಿಲ್ಲಾವಾರು ಸೋಂಕಿತರ ವಿವರಗಳು:

ಬೆಂಗಳೂರು 524
ಬಳ್ಳಾರಿ 61
ಹಾವೇರಿ 49
ದಕ್ಷಿಣಕನ್ನಡ 44
ಉತ್ತರಕನ್ನಡ 40
ವಿಜಯಪುರ 39
ಶಿವಮೊಗ್ಗ 22
ಬೀದರ್ 17
ಧಾರವಾಡ 17
ಹಾಸನ 16
ಕಲಬುರ್ಗಿ 15
ರಾಯಚೂರು 15
ಚಿಕ್ಕಬಳ್ಳಾಪುರ 13
ದಾವಣಗೆರೆ 12
ರಾಮನಗರ 12
ಚಿಕ್ಕಮಗಳೂರು 10
ಉಡುಪಿ 09
ಮೈಸೂರು 09
ಕೊಡಗು 04
ಬಾಗಲಕೋಟೆ 04
ಕೋಲಾರ 03
ಚಿತ್ರದುರ್ಗ 03
ಯಾದಗಿರಿ 02
ಗದಗ 02
ಮಂಡ್ಯ 02
ಬೆಳಗಾವಿ 02
ತುಮಕೂರು 01