ಲಾಕ್ ಡೌನ್ ನಡುವೆ ಮಂಗಳೂರಿನಲ್ಲಿ ನಗರ ಪ್ರದಕ್ಷಿಣೆ ಹಾಕಿದ ಕಾಡು ಕೋಣ!!!!

ಮಂಗಳೂರು: ಕೊರೋನಾ ಲಾಕ್ ಡೌನ್ ನಡುವೆ ಮಂಗಳೂರು ನಗರದ ಹೃದಯ ಭಾಗದಲ್ಲಿ ಕಾಡು ಕೋಣ ಪ್ರತ್ಯಕ್ಷವಾಗಿದೆ.


ಜನತೆ ಕಾಡು ನಾಶ ಮಾಡಿ ಕಾಡಿನೆಡೆಗೆ ಮುಖ ಮಾಡಿ ಹೊರಟರೆ ಕಾಡುಪ್ರಾಣಿಗಳು ಪಟ್ಟಣದೆಡೆಗೆ ಧಾವಿಸುತಿದೆ. ಕುಡಿಯುವ ನೀರನ್ನು ಆರಸಿಕೊಂಡು ನಗರ ಪ್ರದೇಶಕ್ಕೆ ಕಾಡು ಕೋಣ ಬಂದಿರಬಹುದು. ಇದೀಗ ನಗರದೆಲ್ಲೆಡೆ ಓಡಾಡುತಿದ್ದು ಜನತೆ ಆತಂಕ ಪಡುವಂತಾಗಿದೆ ಅರಣ್ಯ ಇಲಾಖೆ ಸಿಬಂಧಿಯವರು ಕಾರ್ಯಾಚರಣೆ ಮಾಡಲು ಮುಂದಾಗಿದ್ದಾರೆ.

READ ALSO