ಕಾರ್ಕಳ: ಎಪಿಎಂಸಿ ಸದಸ್ಯರೂ ಉದ್ಯಮಿಗಳಾದ ಮಿಯಾರು ಜೆರಾಲ್ಡ್ ಡಿ ಸಿಲ್ವಾ ಹಾಗೂ ಪ್ರಕಾಶ್ ಮಿಯಾರು ಇಂದು ಅಧ್ಯಕ್ಷರಾದ ಮಹಾವೀರ್ ಹೆಗ್ಡೆ ಹಾಗೂ ಶಾಸಕರಾದ ಸುನಿಲ್ ಕುಮಾರ್ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ರಾಜ್ಯ ಕ್ಯಾಥೊಲಿಕ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ Joylus Dsouza ಉಪಸ್ಥಿತರಿದ್ದರು.
